ಸುಳ್ಯ: ಸುಳ್ಯದಲ್ಲಿ ರಾಮ ಮಂದಿರ ಲೋಕಾರ್ಪಣೆ ಬ್ಯಾನರ್ ಹರಿದ ಘಟನೆಯನ್ನು ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ಸಮಿತಿ ಖಂಡಿಸಿದೆ. ಇದುಅತ್ಯಂತ ಆತಂಕದ ವಿಷಯ. ಬ್ಯಾನರ್ ಹರಿದವರನ್ನು ಪೊಲೀಸ್ ಇಲಾಖೆ ಶೀಘ್ರದಲ್ಲಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು.
ಎಂದು ಸುಳ್ಯ ಮಂಡಲ ಬಿ ಜೆ ಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಒತ್ತಾಯಿಸಿದ್ದಾರೆ.









