ಸುಳ್ಯ: ಸುಳ್ಯದ ಗ್ರಾಹಕರ ಅಚ್ಚುಮೆಚ್ಚಿನ ಮೊಬೈಲ್ ಮಳಿಗೆ ಮೊಬೈಲ್ ಗ್ತಾರೇಜ್ನಲ್ಲಿ ಸ್ಮಾರ್ಟ್ ಫೋನ್ನ ಲೇಟೆಸ್ಟ್ ಎಡಿಷನ್ vivo X ಸೀರೀಸ್ನ ಹೊಸ ಮೋಡೆಲ್ vivo X100 ಮೊಬೈಲ್ ಫೋನ್ ಇಂದು ಬಿಡುಗಡೆಗೊಂಡಿತು. ಇದೇ ದಿನ vivo X100 ಮೊದಲ ಮಾರಾಟ ನಡೆಯಿತು. ಅತ್ಯಾಧುನಿಕ ಮತ್ತು ಆಕರ್ಷಕ ಫೀಚರ್ಸ್ಗಳು ಇರುವ

ಈ ಮೊಬೈಲ್ನ ದರ ರೂ.63,999 ಆಗಿದೆ. ಹೊಸ ವರ್ಷದದಲ್ಲಿ ಬಿಡುಗಡೆಯಾಗಿರುವ ಹೊಸ ಮೊಬೈಲ್ ಲಾಂಚ್ ಆದ ದಿನವೇ ಮಾರಾಟವಾಗಿ ಬೇಡಿಕೆ ಹೆಚ್ಚಿಸಿಕೊಂಡು ಟ್ರೆಂಡಿಂಗ್ ಆಗುತಿದೆ. ಸುಳ್ಯ ಮುಖ್ಯ ರಸ್ತೆಯಲ್ಲಿ ಡಾ.ಸುಬ್ರಹ್ಮಣ್ಯ ಎಂ.ಪಿ ಅವರ ಕ್ಲಿನಿಕ್ನ ಮುಂಭಾಗದ ಬಾಳೆಮಕ್ಕಿ ಕಟ್ಟಡದಲ್ಲಿರುವ
ಮೊಬೈಲ್ ಗ್ಯಾರೇಜ್ನಲ್ಲಿ ಯಾವುದೇ ಸ್ಮಾರ್ಟ್ ಪೋನ್ ಖರೀದಿಗೆ ಸುಲಭ ಕಂತುಗಳ ಲೋನ್ ವ್ಯವಸ್ಥೆಗಳು ಕೂಡ ಲಭ್ಯವಿದೆ. ಮಾಸಿಕ 2667 ರೂ ಇಎಂಐನಲ್ಲಿ vivo X 100 ಮೊಬೈಲ್ ನಿಮ್ಮದಾಗಿಸುವ ಅವಕಾಶ ಇದೆ ಎಂದು ಮೊಬೈಲ್ ಗ್ಯಾರೇಜ್ನ ಮಾಲಕರು ತಿಳಿಸಿದ್ದಾರೆ.











