ಚಿತ್ರಗಳು:ಶಿವಸುಬ್ರಹ್ಮಣ್ಯ.ಕೆ
ಸುಳ್ಯ: ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಕಲ್ಮಡ್ಕದ ರಾಮನಗರದ ಶ್ರೀರಾಮ ಭಜನಾ ಮಂದಿರದ
ಪಂಚವಟಿ ಸಭಾಭವನದಲ್ಲಿ ನಡೆಯತ್ತಿರುವ ವಿಪ್ರ ಸಮಾವೇಶದ ಮೊದಲ ದಿನ ವೈವಿಧ್ಯಮಯ
ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.,ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ ಮನ ಸೆಳೆದವು. ಮೊದಲ ದಿನ ಪ್ರಸ್ತುತಿಗೊಂಡ ವೈವಿಧ್ಯಮ ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್ ಚಿತ್ರಗಳ ಮೂಲಕ ನೋಡಿ
















