ಸುಳ್ಯ: ವೀರ ಕೇಸರಿ ವಿಷ್ಣು ಸರ್ಕಲ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ಅಧ್ಯಕ್ಷರಾಗಿ ಪ್ರಜ್ವಲ್ ಬಿ.ಪಿ. ಆಯ್ಕೆಯಾಗಿದ್ದಾರೆ. ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ
ಪ್ರಜ್ವಲ್ ಬಿ.ಪಿ.
ಗೋಕುಲ್ದಾಸ್, ಮೋಹನ್ದಾಸ್,ಯತಿಶ್,ದೀಪಕ್.
ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಕೆ.ಗೋಕುಲ್ದಾಸ್, ಅಧಯಕ್ಷರಾಗಿ ಪ್ರಜ್ವಲ್ ಬಿ.ಪಿ, ಕಾರ್ಯದರ್ಶಿಯಾಗಿ ಮೋಹನ್ ದಾಸ್ ಪಂಜ, ಖಜಾಂಚಿಯಾಗಿ ಯತೀಶ್ ಪಾರಿವಾರಕನ. ಉಪಾಧ್ಯಕ್ಷರಾಗಿ ದೀಪಕ್ ಪಿ.ಎಸ್. ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಸುಳ್ಯ ದಸರಾ ಉತ್ಸವದ ದೇವಿಯ ಶೋಭಾಯಾತ್ರೆಯಲ್ಲಿ ವೀರಕೇಸರಿ ವತಿಯಿಂದ ಸ್ಥಬ್ದ ಚಿತ್ರವನ್ನು ಪ್ರಸ್ತುತಪಡಿಸಲು ನಿರ್ಧರಿಸಲಾಯಿತು.