ಸುಳ್ಯ:ಸುಳ್ಯ ವಿಷ್ಣು ಸರ್ಕಲ್ನ ವೀರ ಕೇಸರಿ ನೂತನ ಪಧಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಕೆ.ಗೋಕುಲ್ದಾಸ್, ಅಧ್ಯಕ್ಷರಾಗಿ ಪ್ರಜ್ವಲ್ ಪಿ. ಪಿ., ಕಾರ್ಯದರ್ಶಿಯಾಗಿ ಸಂದೇಶ್ ಕಾಯರ್ತೋಡಿ. ಜೊತೆ ಕಾರ್ಯದರ್ಶಿಯಾಗಿ ಶಶಿ ಪಾರಿವಾರಕನ. ಖಜಾಂಚಿಯಾಗಿ ಮೋಹನ್ ದಾಸ್, ಉಪಾಧ್ಯಕ್ಷರಾಗಿ
ಗೋಕುಲ್ದಾಸ್,ಪ್ರಜ್ವಲ್, ಸಂದೇಶ್,ಮೋಹನ್ದಾಸ್
ದಯಾನಂದ ಪರಿವಾರಕಾನ, ಪುರುಷೋತ್ತಮ ಬೆಂಗಳೂರು, ಸುರೇಶ ಕಾಯರ್ತೋಡಿ,ಮಣಿಕಂಠ ಕಲ್ಲುಮುಟ್ಲು.
ನಿರ್ದೇಶಕರಾಗಿ ದೀಪಕ್ ಪಿ.ಎಸ್, ಅನಿಲ್ ಕೆ.ಸಿ, ಪ್ರದೀಪ್.ಕೆ.ಎನ್, ಗುರುರಾಜ್.ಡಿ.ಜಿ, ಬಾಲರಾಜ್ ಡಿ.ಜಿ, ಶ್ರೀನಾಥ್ ಅಲೆಟ್ಟಿ, ಸತೀಶ ಅಲೆಟ್ಟಿ. ಗೌರವ ಸಲಹೆಗಾರರಾಗಿ ನಾರಾಯಣ ಕೇಕಡ್ಕ, ನವೀನ್ಚಂದ್ರ, ಕಾನೂನು ಸಲಹೆಗಾರರಾಗಿ ಸತೀಶ್ ಚಂದ್ರ ಡಿ.ಹೆಚ್, ಹರೀಶ್ ಬೂಡುಪನ್ನೆ ಆಯ್ಕೆಯಾದರು.