ಅಜ್ಜಾವರ:ಶತಮಾನದ ಬಳಿಕಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದ ವಯನಾಟ್ ಕುಲವನ್ ದೈವಸ್ಥಾನದಲ್ಲಿ
ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಸಂಭ್ರಮ. ಉತ್ಸವದ ಭಾಗವಾಗಿ
ಮೊದಲ ದೈವವಾಗಿ ರಂಗ ಪ್ರವೇಶ ಮಾಡಿದ ಶ್ರೀ ಕೋರಚ್ಚನ್ ದೈವದ ವೆಳ್ಳಾಟಂ ಭಕ್ತರನ್ನು ಹರಸಿತು. ರಾಜ್ಯ ಅಂತಾರಾಜ್ಯಗಳಿಂದ ಸಾವಿರಾರು ಮಂದಿ ಭಕ್ತರು ಸೇರಿದ್ದಾರೆ.
















