ಏಣಾವರ: ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಏಣಾವರದಲ್ಲಿ ವಯನಾಟ್ ಕುಲವನ್ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಅ.27ರಂದು ನಡೆಯಿತು. ಎಣಾವರ ವಯನಾಟ್ ಹಾಗೂ ಪರಿವಾರ ದೈವಗಳ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಶಿಲ್ಪಿ ಶಶಿ ಚಾಳಂಗಲ್ ಅವರ ಮಾರ್ಗದರ್ಶನದಲ್ಲಿ
ನೆರವೇರಿತು. ಜಿ ಕೆ ಉಮೇಶ್ ಗಬ್ಬಲ್ಕಜೆ, ಸತ್ಯಪ್ರಸಾದ್ ಗಬ್ಬಲ್ಕಜೆ,ನಾಗಪ್ಪ ಗೌಡ ನಡುಮನೆ, ಪದ್ಮಯ್ಯಗೌಡ ಬಾಳೆಹಿತ್ಲು,ಕಾರ್ಯಪ್ಪ ಗೌಡ ಕಲ್ಲೆಂಬಿ, ಜೆ ಕೆ ರೈ ನಾರ್ಕೋಡ್,ಪವಿತ್ರನ್ ಗುಂಡ್ಯ,ವೇಣುಗೋಪಾಲ್ ಕೊಯಿಂಗಾಜೆ, ಹಿಮಕರ ಮಾವಜಿ,ನಾರಾಯಣ ಬಾರ್ಪಣೆ,ಆನಂದ ಅಡ್ಪಂಗಾಯ, ಶಿವಪ್ರಸಾದ್ ಕೊಲ್ಚಾರ್, ನಾರಾಯಣ ನಾಯ್ಕ್ ಏಣಾವರ, ಮೋಹನಕುಮಾರ್ ಗುಳಿಗನಕಲ್ಲು, ಮಾಲಿಂಗ, ಸ್ಥಾನದಮನೆ, ಹೂವಾನಂದ ಪಾತಿಕಲ್ಲು, ಅಪ್ಪಯ್ಯ ಮಣಿಯಾಣಿ,ಸತೀಶ್ ನೂಜಾಲ್, ರಾಜೇಶ್ ಕೋಲ್ಚಾರ್,ರಾಮಚಂದ್ರ ನಾರ್ಕೋಡ್, ರಾಜೇಶ್ ಆನೇಕಲ್,ವಾಸುದೇವ ಬಾಳೆಕೊಚ್ಚಿ, ಚಂದ್ರಶೇಖರ ರಂಗತ್ಮಲೆ ಮತ್ತಿತರರು ಉಪಸ್ಥಿತರಿದ್ದರು. ಸತ್ಯಪ್ರಸಾದ್ ಗಬ್ಬಲ್ಕಜೆ ಸ್ವಾಗತಿಸಿದರು, ವೇಣುಗೋಪಾಲ್ ಕೊಯಿಂಗಾಜೆ ವಂದಿಸಿದರು.