ಸುಳ್ಯ:ಪವಿತ್ರ ಉಮ್ರಾ ಯಾತ್ರೆನಿರ್ವಹಿಸಲು ಮಕ್ಕಾ, ಮದೀನಾ ಮುನವ್ವರಕ್ಕೆ ತೆರಳುತ್ತಿರುವ ಯುವ ಉದ್ಯಮಿ ಅರ್ಷಾಕ್ ಎಸ್. ಪಿ. ಮತ್ತು ಪೆರಾಜೆ ಜುಮಾ ಮಸ್ಜಿದ್ ಮಾಜಿ ಅಧ್ಯಕ್ಷ ಕೆ. ರ್. ಸಿ. ಮಹಮ್ಮದ್ ಇವರನ್ನು

ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫ, ಸುಳ್ಯ ತಾಲೂಕು ಜಂಇಯ ತ್ತುಲ್ ಉಲಮಾ ಅಧ್ಯಕ್ಷ ಸಯ್ಯದ್ ಕುಂಞಿಕೋಯ ತಂಙಳ್, ನಗರ ಪಂಚಾಯತ್ ಸದಸ್ಯರಾದ ಕೆ.ಎಸ್ ಉಮ್ಮರ್, ಶರೀಫ್ ಕಂಠಿ, ಅನ್ಸಾರಿಯ ಅಧ್ಯಕ್ಷ ಮಜೀದ್ ಜನತಾ, ಅನ್ಸಾರಿಯ ಅಧ್ಯಕ್ಷ ಶುಕೂರ್ ಹಾಜಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಲತೀಫ್ ಎಂ ಕೆ, ಅಶ್ರಫ್ ತಾಹಿರ ಮೊದಲಾವರು ಉಪಸ್ಥಿತರಿದ್ದರು.