ಸುಳ್ಯ:ಸುಳ್ಯದ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಸ್ವರ್ಣಂ ಜ್ಯುವೆಲ್ಸ್ನಲ್ಲಿ ಗೋಲ್ಡ್ ಎಕ್ಸ್ ಚೇಂಜ್ ಮೇಳ ನ.24ರಿಂದ ಆರಂಭಗೊಂಡಿದ್ದು ಡಿ.4ರ ತನಕ ನಡೆಯಲಿದೆ. 11 ದಿನಗಳ ಕಾಲ ಬೃಹತ್ ಗೋಲ್ಡ್ ಎಕ್ಸ್ಚೇಂಜ್ ಮೇಳ ನಡೆಯಲಿದೆ. ಹಳೆಯ ಚಿನ್ನಾಭರಣಗಳನ್ನು ಹೊಸ 916 ಹಾಲ್ ಮಾರ್ಕ್ ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳುವ

ಸುವರ್ಣಾವಕಾಶ ಇದೆ. ಅಲ್ಲದೆ ಹೊಸ ಆಭರಣ ಖರೀದಿಗೆ ಪ್ರತೀ ಗ್ರಾಂ ಖರೀದಿಗೆ ರೂ.250 ಕಡಿತದ ವಿಶೇಷ ಆಫರ್ ನೀಡಲಾಗುತ್ತದೆ. ಹಳೆಯ ಚಿನ್ನಾಭರಣಗಳನ್ನು ಉಚಿತ ರಿಪೇರಿ ಮಾಡಿ ಕೊಡಲಾಗುತ್ತದೆ. ಹಳೆಯ ಆಭರಣಗಳಿಗೆ ನಿಖರ ಮತ್ತು ಆಕರ್ಷಕ ಬೆಲೆ ನೀಡಲಾಗುತ್ತದೆ. ಮತ್ತೆ ತಡವೇಕೆ ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಸೂಂತೋಡು ಎಂಪೋರಿಯಂನಲ್ಲಿರುವ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ಗೆ ಇಂದೇ ಬೇಟಿ ಕೊಡಿ…
ಸುಂದರ ಸುಳ್ಯಕ್ಕೆ ಸ್ವರ್ಣಂ ಸ್ಪರ್ಶ..
ಸ್ವರ್ಣಂ ಜ್ಯುವೆಲ್ಸ್
ಸುಂತೋಡು ಎಂಪೋರಿಯಂ
ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ದ ಹತ್ತಿರ
ಸುಳ್ಯ +917975425067













