ಸುಳ್ಯ:ಕಳೆದ ಕೆಲವು ತಿಂಗಳಿನಿಂದ ಸುಳ್ಯದಲ್ಲಿ ಸ್ವರ್ಣಂ ಹೊಳೆಯುತಿದೆ...! ಹೌದು ಸುಳ್ಯದಲ್ಲಿ ಸ್ವರ್ಣಂ ಜುವೆಲ್ಸ್ ಚಿನ್ನಾಭರಣ ಮಳಿಗೆ ಆರಂಭಗೊಂಡ ಬಳಿಕ ಸುಳ್ಯದ ಹೊಳಪು ಹೆಚ್ಚಿದೆ.ಇದೀಗ ಇನ್ನಷ್ಟು ಹೊಳಪು ಹೆಚ್ಚಿಸಲು ಸ್ವರ್ಣಂ ಜ್ಯುವೆಲ್ಸ್ ನಲ್ಲಿ ‘ಡೈಮಂಡ್ ಖರೀದಿ ಹಬ್ಬ’ ಆರಂಭಗೊಂಡಿದೆ.
ಸುಳ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಸೂಂತೋಡು ಎಂಪೋರಿಯಂನಲ್ಲಿರುವ ಸ್ವರ್ಣಂ ಜುವೆಲ್ಸ್ ಹಲವು ಹೊಸತನದ
ರುವಾರಿ. ಇದೀಗ ಆಕರ್ಷಕ ವಜ್ರಾಭರಣಗಳನ್ನು ವಿಶೇಷ ರಿಯಾಯಿತಿಯಲ್ಲಿ ಖರೀದಿಗೆ ಅಪೂರ್ವ ಅವಕಾಶವನ್ನು ನೀಡಿದೆ.
ಗಣೇಶ ಹಬ್ಬ ಹಾಗು ವರಮಹಾಲಕ್ಷ್ಮಿ ಪೂಜೆ ಪ್ರಯುಕ್ತ ಹಮ್ಮಿಕೊಂಡಿದ್ದ ‘ಕರಿಮಣಿ ಖರೀದಿ’ ಹಬ್ಬಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ನವರಾತ್ರಿ, ದಸರಾ ಹಬ್ಬದ ಪ್ರಯುಕ್ತ ಡೈಮಂಡ್ ಖರೀದಿ ಹಬ್ಬ ಆರಂಭಿಸಿದೆ. ಸೆ.25ರಿಂದ ಅ.5ರ ತನಕ ಡೈಮಂಡ್ ಖರೀದಿ ಹಬ್ಬ ನಡೆಯಲಿದೆ.ಡೈಮಂಡ್ ಆಭರಣಗಳ

ಅಪೂರ್ವ ಸಂಗ್ರಹ ಇದ್ದು ರೂ.10 ಸಾವಿರದಿಂದ ಆರಂಭಗೊಂಡು ವಿವಿಧ ವಿನ್ಯಾಸದ ಹಾಗು ದರದ ಆಕರ್ಷಕ ಡೈಮಂಡ್ ಆಭರಣಗಳು ಲಭ್ಯವಿದೆ. ಪ್ರತಿ ಕ್ಯಾರೆಟ್ ವಜ್ರಗಳಿಗೆ ರೂ.10,000 ವರೆಗೆ ರಿಯಾಯಿತಿ ಘೋಷಿಸಲಾಗಿದೆ.ಚಿನ್ನದ ಬೆಲೆ ಏರಿಕೆಯ ಚಿಂತೆ ಬಿಟ್ಟು ವಜ್ರಾಭರಣಗಳೊಂದಿಗೆ ಹೊಳೆಯಲು ಸ್ವರ್ಣಂ ಜುವೆಲ್ಸ್ನಲ್ಲಿ ಅಪೂರ್ವ ಅವಕಾಶ ಒದಗಿ ಬಂದಿದೆ.ಉತ್ತಮ ನೈಸರ್ಗಿಕ ವಜ್ರದ ಆಭರಣಗಳು ಅತ್ಯಾಕರ್ಷಕ ದರದಲ್ಲಿ ಲಭ್ಯವಿದೆ ಎಂದು ಸ್ವರ್ಣಂ ಜುವೆಲ್ಸ್ನ ಪಾಲುದಾರರು ತಿಳಿಸಿದ್ದಾರೆ.
ಲಅಲ್ಲದೆ ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ ಇದ್ದು ಪ್ರತಿ ಚಿನ್ನ ಚಿನ್ನ ಖರೀದಿಗೆ ಅಸ್ಟೇ ತೂಕದ ಬೆಳ್ಳಿಯ ಆಭರಣ ಮತ್ತು ಪರಿಕರಗಳನ್ನು ನೀಡಲಾಗುತ್ತದೆ. ಪ್ರತಿ 20,000 ಕ್ಕೆ ಒಂದು ಲಕ್ಕಿ ಕೂಪನ್ ನೀಡಲಾಗುತ್ತದೆ. ಪ್ರಥಮ ಬಹುಮಾನವಾಗಿ ಒಂದೂವರೆ ಪವನ್ ಚಿನ್ನ, ದ್ವಿತೀಯ ಬಹುಮಾನ NS150 Pulsor, ತೃತೀಯ ಬಹುಮಾನ Dio Scooter, 2 ಜನರಿಗೆ 2000ದ ಕೂಪನ್ ನೀಡಲಾಗುತ್ತದೆ.





