ಸುಳ್ಯ:ಸುಳ್ಯದ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಸ್ವರ್ಣಂ ಜ್ಯುವೆಲ್ಸ್ ಆರಂಭವಾದ ಬಳಿಕ ಹೊಸ ಹೊಸ ಆಕರ್ಷಕ ಆಫರ್ಗಳನ್ನು ನೀಡುವ ಮೂಲಕ ಸುಳ್ಯದ ಮನೆ ಮಾತಾಗಿದೆ. ವಿಶೇಷ ಆಫರ್ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆದಿದಿದೆ.ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ನಲ್ಲಿ ಗ್ರಾಹಕರಿಗಾಗಿ
ವಿಶೇಷ ‘ಬೆಳ್ಳಿ ಖರೀದಿ ಹಬ್ಬ’ವನ್ನು ಹಮ್ಮಿಕೊಂಡಿದ್ದು ಜ.25ರವರೆಗೆ ವಿಸ್ತರಿಸಲಾಗಿದೆ.
ಜನವರಿ 5 ರಿಂದ ಜ.15 ರವರೆಗೆ ಬೆಳ್ಳಿ ಖರೀದಿ ಹಬ್ಬ ನಡೆದಿದ್ದು ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿದ್ದು, ಗ್ರಾಗಕರ ಅಪೇಕ್ಷೆಯ ಮೇರೆಗೆ ಜ.25ರ ತನಕ ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.ಪ್ರತೀ ಬೆಳ್ಳಿ ಆಭರಣಗಳ ಮೇಲೆ 20% ರವರೆಗೆ ರಿಯಾಯಿತಿ ನೀಡಲಾಗುತ್ತಿದೆ.ಅಲ್ಲದೇ ಸಿಲ್ವರ್ ಎಕ್ಸೇಂಜ್ ಆಫರ್ ಇದ್ದು ಹಳೆಯ ಬೆಳ್ಳಿ ಆಭರಣಗಳನ್ನು ಎಕ್ಸ್ಚೇಂಜ್ ಮಾಡಿ ಹೊಸ ಆಭರಣಗಳನ್ನು ಖರೀದಿಸಲು ಉತ್ತಮ ಅವಕಾಶವನ್ನು ಸ್ವರ್ಣಂ ಜ್ಯುವೆಲ್ಸ್ ಗ್ರಾಹಕರಿಗೆ ನೀಡಿದೆ.

ಹಾಗೂ ಆಂಟಿಕ್ ಗೋಲ್ಡ್ ಕೋಟೆಡ್ ಸಿಲ್ವರ್ ಆಭರಣಗಳು ವಿಶೇಷ ಆಕರ್ಷಣೆಯಾಗಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.ಅಲ್ಲದೆ ಹೊಸ ಚಿನ್ನಾಭರಣಗಳ ಖರೀದಿಗೆ ನಿರಂತರ ಆಫರ್ಗಳನ್ನು ನೀಡುತ್ತಾ ಬಂದಿದೆ.
ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಸೂಂತೋಡು ಎಂಪೋರಿಯಂನಲ್ಲಿರುವ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ಗೆ ಇಂದೇ ಬೇಟಿ ಕೊಡಿ…
ಸುಂದರ ಸುಳ್ಯಕ್ಕೆ ಸ್ವರ್ಣಂ ಸ್ಪರ್ಶ..
ಸ್ವರ್ಣಂ ಜ್ಯುವೆಲ್ಸ್
ಸುಂತೋಡು ಎಂಪೋರಿಯಂ
ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ದ ಹತ್ತಿರ
ಸುಳ್ಯ +917975425067











