ಸುಳ್ಯ: ಅಮರ ಸಂಘಟನಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ನಗರ ಪಂಚಾಯತ್ ಸುಳ್ಯ ,, ತಾಲೂಕು ಕಛೇರಿ ಸುಳ್ಯ ,ದ.ಕ. , ತಾಲೂಕು ಪಂಚಾಯತ್ ಸುಳ್ಯ ,ದ.ಕ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಳ್ಯ , ಆರಕ್ಷಕ ಠಾಣೆ ಸುಳ್ಯ ,ದ.ಕ , ವಕೀಲರ ಸಂಘ ಸುಳ್ಯ ,ದ.ಕ ,
ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ , ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯ , ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಅಕ್ಟೋಬರ್ 02 ರಂದು ಸುಳ್ಯದ ನಗರದಲ್ಲಿ ಪೂರ್ವಾಹ್ನ 8.30ರಿಂದ ಒಂದು ಹೆಜ್ಜೆ ..ಸ್ವಚ್ಚತೆಯ ಕಡೆಗೆ .. ಎನ್ನುವ ಧ್ಯೇಯದೊಂದಿಗೆ ಸ್ವಚ್ಚತಾ ಕಾರ್ಯಕ್ರಮ ನಡೆಯಲಿದೆ.ಸಾರ್ವಜನೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘನೆಯವರು ವಿನಂತಿಸಿದ್ದಾರೆ.