ಸುಳ್ಯ:ಕಂಪ್ಯೂಟರ್, ಮೊಬೈಲ್, ಇಂಟರ್ನೆಟ್.. ಆಧುನಿಕ ಯುಗದಲ್ಲಿ ಮನುಷ್ಯರಿಗೆ ಪ್ರಾಣ ವಾಯುವಿನಷ್ಟೇ ಅಗತ್ಯವಾದ, ಅನ್ನ, ಆಹಾರದಷ್ಟೇ ಅಮೂಲ್ಯವಾದವುಗಳು ಇವು.. ಇಂದು ಕಂಪ್ಯೂಟರ್, ಮೊಬೈಲ್, ಇಂಟರ್ನೆಟ್ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಕ್ಷಣ ಕ್ಷಣಕ್ಕೂ ಅದು ಬೇಕು. ಬೆರಳ ತುದಿಯಲ್ಲಿ ಜಗತ್ತೇ ಅರಳುವ ಆಧುನಿಕ ಯುಗದಲ್ಲಿ ಎಲ್ಲವೂ ಡಿಜಿಟಲ್.. ಬದುಕೇ ಹೈಟೆಕ್. ಹಾಗಾದರೆ ಉತ್ತಮ ಗುಣಮಟ್ಟದ ಕಂಪ್ಯೂಟರ್, ಮೊಬೈಲ್ ಮಾರಾಟ ಮಾಡುವ, ಗ್ರಾಹಕನ

ಮನಸ್ಸನ್ನು ಅರಿತು ಸರ್ವೀಸ್ ನೀಡುವ ಕಂಪ್ಯೂಟರ್, ಮೊಬೈಲ್ ಸೇಲ್ಸ್ ಮಾಡುವ ಶಾಪ್ಗಳೂ, ಸರ್ವೀಸ್ ನೀಡುವ ಸೆಂಟರ್ಗಳೂ ಅತೀ ಮುಖ್ಯ. ಅಂತಹಾ ಶಾಪ್ಗಳನ್ನೇ ಪ್ರತಿಯೊಬ್ಬರೂ ಹುಡುಕುತ್ತಾ ಇರುತ್ತಾರೆ. ಈ ನಿಟ್ಟಿನಲ್ಲಿ ಸುಳ್ಯದ ಜನತೆಯ ಬ್ರ್ಯಾಂಡ್ ಹೆಸರು ‘ಸ್ವಸ್ತಿಕ್ ಕಂಪ್ಯೂಟರ್ಸ್’. ಸುಳ್ಯ ನಗರದ ರಥಬೀದಿಯಲ್ಲಿರುವ ಸ್ವಸ್ತಿಕ್ ಕಂಪ್ಯೂಟರ್ಸ್ ಕಳೆದ ಎರಡು ದಶಕಗಳಿಂದ ಜನರ ಮನ ಗೆದ್ದ ಸಂಸ್ಥೆ. ಕಂಪ್ಯೂಟರ್ ಹಾಗೂ ಮೊಬೈಲ್ ಮಾರಾಟ ಮತ್ತು ಸರ್ವೀಸ್ಗಳಿಗೆ ವಿಶ್ವಸಾರ್ಹತೆಗೆ ಮತ್ತೊಂದು ಹೆಸರೇ ಸ್ವಸ್ತಿಕ್. ಇಲ್ಲಿ ಬಂದ ಯಾವುದೇ ಗ್ರಾಹಕರು ನಿರಾಸೆಯಿಂದ ಮರಳಿದ್ದಿಲ್ಲ. ಬದಲಾಗಿ ತಾನು ಬಯಸಿದಂತೆ ಕಂಪ್ಯೂಟರ್, ಮೊಬೈಲ್, ಇಂಟರ್ನೆಟ್ ಸೇವೆಯನ್ನು ಪಡೆದೇ ಹಿಂತಿರುಗುತ್ತಾರೆ.

ಇಲ್ಲಿ ಕಂಪ್ಯೂಟರ್, ಮೊಬೈಲ್, ಇಂಟರ್ನೆಟ್, ಕಚೇರಿ ಅಗತ್ಯತೆಗಳ ವಿವಿಧ ಸೇವೆಗಳು ಲಭ್ಯವಿದೆ. ಎಲ್ಲಾ ಕಂಪನಿಯ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ಸೇಲ್ಸ್ & ಸರ್ವೀಸ್ ಲಭ್ಯವಿದೆ. ಎಲ್ಲಾ ಕಂಪನಿಯ ಪ್ರಿಂಟರ್ ಸೇಲ್ಸ್ , ಸರ್ವೀಸ್ & ಸ್ಪ್ಯಾರ್ ಪಾರ್ಟ್ಸ್ ಲಭ್ಯವಿದೆ. ಎಲ್ಲಾ ಲ್ಯಾಪ್ಟಾಪ್, ಪ್ರಿಂಟರ್ ಮತ್ತು ಕಂಪ್ಯೂಟರ್ ಸಂಬಂಧಿತ ಸರ್ವೀಸ್ ಕ್ಲಿಪ್ತ ಸಮಯದಲ್ಲಿ ಮಾಡಿ ಕೊಡಲಾಗುತ್ತದೆ.
ಎಲ್ಲಾ ಕಂಪನಿಯ ಬ್ರಾಂಡೆಡ್ ಮೊಬೈಲ್ ಸೇಲ್ಸ್ & ಸರ್ವೀಸಸ್ ಲಭ್ಯವಿದೆ. ಲೇಸರ್, ಡಿಜಿಟಲ್ ಮತ್ತು ಕಲರ್ ಪ್ರಿಂಟಿಂಗ್. ಡಿಎಲ್, ಆರ್ಸಿ, ಪಾನ್, ಆಧಾರ್ ಸ್ಮಾರ್ಟ್ ಕಾರ್ಡ್ ಪ್ರಿಂಟಿಂಗ್ ಮಾಡಿ ಕೊಡಲಾಗುತ್ತದೆ.

ಕಂಪ್ಯೂಟರ್ ಜಾತಕ ಮಾಡಿಕೊಡಲಾಗುವುದು:
ಮನುಷ್ಯನ ಬದುಕಿ ಹಲವು ಸಂದರ್ಭಗಳಲ್ಲಿ ಅನಿವಾರ್ಯವಾದ ವಸ್ತುವೆಂದರೆ ಜಾತಕ.ಆದರೆ ಹಲವು ಸಂದರ್ಭದಲ್ಲಿ ಅದು ಮಾಡಿಸುವುದು ಎಲ್ಲಿ, ಹೇಗೆ ಎಂಬುದು ತಲೆ ನೋವಾಗಿರುತ್ತದೆ. ಇನ್ನು ಚಿಂತೆ ಬೇಡ. ಸ್ವಸ್ತಿಕ್ ಕಂಪ್ಯೂಟರ್ಸ್ನಲ್ಲಿ ಕಂಪ್ಯೂಟರ್ ಜಾತಕ ಮಾಡಿ ಕೊಡಲಾಗುತ್ತದೆ. ಹಲವು ವರುಷಗಳ ಸಂಶೋಧನೆಯಿಂದ ಕಂಡು ಹುಡುಕಿದ ದಕ್ಷಿಣ ಭಾರತದ ಪ್ರಸಿದ್ಧ ‘ಸಾಪ್ಟ್ವೇರ್’ ಬಳಸಿ ಜಾತಕ ಮಾಡಿಕೊಡಲಾಗುತ್ತದೆ.

ಅತೀ ಕಡಿಮೆ ಬೆಲೆಗೆ ಪ್ರಿಂಟೆಡ್ ಜಾತಕ ಮಾಡಿ ಕೊಡಲಾಗುವುದು. ಆನ್ಸೆನ್ ಫೈಲ್ (PDF) ಕಳುಹಿಸಿ ಕೊಡಲಾಗುವುದು. ಪ್ರಿಂಟೆಡ್
ಜಾತಕವನ್ನು ಕೊರಿಯರ್ ಮೂಲಕವೂ ಕಳಿಸಿ ಕೊಡಲಾಗುತ್ತದೆ.
ವಿವಾಹಕ್ಕೆ ವಧು-ವರರ ಹೊಂದಾಣಿಕೆ ಸೇರಿ ಮನುಷ್ಯ ಆಯುಷ್ಯದ 80 ವರ್ಷದ ತನಕದ ವಿಷಯಗಳನ್ನು ಒಳಗೊಂಡಿರುತ್ತದೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿಯೂ ಜಾತಕ ಲಭ್ಯವಿದೆ.

ಕಂಪ್ಯೂಟರ್ ಜಾತಕ ಸಂಬಂಧಿತ ಮಾಹಿತಿಗಾಗಿ,
ಕಂಪ್ಯೂಟರ್, ಮೊಬೈಲ್ ಸಂಬಂಧಿತ ಖರೀದಿ, ಸಮಸ್ಯೆಗಳ ಪರಿಹಾರಕ್ಕೆ ಸಂಪರ್ಕಿಸಬಹುದು ಎಂದು ಸ್ವಸ್ತಿಕ್ ಕಂಪ್ಯೂಟರ್ಸ್ನ ಮಾಲಕರಾದ ಕೃಷ್ಣರಾಜ್ ಹೇಳುತ್ತಾರೆ.
ಸಂಪರ್ಕಿಸಿ:9448812233










