ನಮ್ಮ ಬಗ್ಗೆ by aditya March 15, 2019 Share this article ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ.ಸುಳ್ಯ ತಾಲೂಕಿನ ಸಮಗ್ರ ನ್ಯೂಸ್ ಹಾಗೂ ವಿಶೇಷ ವರದಿಗಳಿಗೆ ಆದ್ಯತೆ ನೀಡಿ ಜಿಲ್ಲೆ, ರಾಜ್ಯ, ದೇಶ ಹಾಗೂ ಕ್ರೀಡಾ ಸುದ್ದಿಗಳಿಗೆ ಆದ್ಯತೆ ನೀಡುತ್ತೇವೆ.