ಸುಳ್ಯ: ಸುಳ್ಯ ವೃತ್ತ ನಿರೀಕ್ಷಕರಾದ ಮೋಹನ್ ಕೊಠಾರಿಯರಿಗೆ ವರ್ಗಾವಣೆಯಾಗಿದೆ. ಅವರು ಮಂಗಳೂರಿನ ಡಿ.ಸಿ.ಆರ್.ಇ ಗೆ ವರ್ಗಾವಣೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 5 ತಿಂಗಳುಗಳ ಹಿಂದಷ್ಟೇ ಮೋಹನ್ ಕೊಠಾರಿಯವರು ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ವರ್ಗಾವಣೆ ಗೊಂಡು ಬಂದಿದ್ದರು. ಸುಳ್ಯಕ್ಕೆ ಸಿಐ ನಿಯೋಜನೆ ಇನ್ನಷ್ಟೇ ಆಗಬೇಕಾಗಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post





