ಸುಬ್ರಹ್ಮಣ್ಯ:ಜನರ ಬಹುದಿನಗಳ ಬೇಡಿಕೆಯಾದ
ಸುಬ್ರಹ್ಮಣ್ಯ- ದೇರಣೆ- ಗುಂಡ್ಯ -ಕೆಎಸ್ಆರ್ಟಿಸಿ ಬಸ್ಸು ಸಂಪರ್ಕಕಕ್ಕೆ
ಶಾಸಕಿ ಭಾಗೀರಥಿ ಮುರುಳ್ಯ ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು .ಈ ಸಂದರ್ಭದಲ್ಲಿ
ಗ್ರಾಮ ಪಂಚಾಯತ್ ಅಧ್ಯಕ್ಷ ಮಧುಸೂದನ್ ಕೊಂಬಾರು,ಕೆಡಿಪಿ ಸದಸ್ಯ ಪದ್ಮನಾಭ, ಕೆಎಸ್ಆರ್ಟಿಸಿ ಅಧಿಕಾರಿಗಳು. ಹಾಗೂ ಊರಿನ ಫಲಾನುಭವಿಗಳು,ವಿಧ್ಯಾರ್ಥಿಗಳು, ಉಪಸ್ಥಿತರಿದ್ದರು. ಈ ಭಾಗದ ಬಸ್ ಸಂಪರ್ಕ ಬೇಡಿಕೆ ಈಡೇರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದರು.





