ಸುಳ್ಯ: ದೀಪಾವಳಿ ಹಬ್ಬವನ್ನು ಹಸಿರು ಪಟಾಕಿಯೊಂದಿಗೆ ಸಂಭ್ರಮಿಸಲು ಉತ್ತಮ ಗುಣಮಟ್ಟದ ಹಸಿರು ಪಟಾಕಿಯೊಂದಿಗೆ ಶ್ರೀಪಾದ ಪಟಾಕಿ ಅಂಗಡಿ ತೆರೆಯಲಾಗಿದೆ. ನಿರಂತರ 5ನೇ ವರ್ಷ ಶ್ರೀಪಾದ ಪಟಾಕಿ ಅಂಗಡಿ ತೆರೆಯಲಾಗಿಸೆ. ಗ್ರಾಹಕರಿಗೆ ಗುಣಮಟ್ಟದ ಪಟಾಕಿಗಳನ್ನು ನೀಡುವ ಮೂಲಕ ಜನಪ್ರಿಯವಾದ ಶ್ರೀಪಾದ ಪಟಾಕಿ ಅಂಗಡಿ ಈ ಬಾರಿ ಚೆನ್ನಕೇಶವ ದೇವಸ್ಥಾನದ ಸಮೀಪದ ಮೈದಾನದಲ್ಲಿ ತೆರೆಯಲಾಗಿದೆ. ಸ್ಟಾಲ್ ಸಂಖ್ಯೆ 4ರಲ್ಲಿ ತೆರೆಯಲಾಗಿದೆ. ಎಲ್ಲಾ ಕಂಪೆನಿಗಳ ಉತ್ತಮ ಗುಣಮಟ್ಟದ ಹಸಿರು ಪಟಾಕಿಗಳು, ಗಿಪ್ಟ್ ಬಾಕ್ಸ್ಗಳು ಸ್ಪರ್ಧಾತ್ಮ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಅಭಿಷೇಕ್ ತೊಡಿಕಾನ, ತಾರನಾಥ ಕಾಪಿಲ, ಅಜಿತ್ ಪೇರಾಲು ನೇತೃತ್ವದಲ್ಲಿ ಶ್ರೀಪಾದ ಪಟಾಕಿ ಅಂಗಡಿ ತೆರೆಯಲಾಗಿದೆ. (ಸಂಪರ್ಕಿಸಿ 9611534532, 8105635921)
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.









