ಸುಳ್ಯ: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ, ಮಾಜಿ ಸಚಿವ, ಮಾಜಿ ಸಂಸದ ವಿನಯಕುಮಾರ್ ಸೊರಕೆ ಸುಳ್ಯ ನಗರಕ್ಕೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು ಸಾರ್ವಜನಿಕರನ್ನು ಭೇಟಿ ಮಾಡಿ ಮತ ಯಾಚಿಸಿದರು.ಈ ಸಂದರ್ಭದಲ್ಲಿ
ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ,ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್, ಧೀರಾ ಕ್ರಸ್ತ, ನಾಮ ನಿರ್ದೇಶಿತ ಸದಸ್ಯರುಗಳಾದ ಸಿದ್ದೀಕ್ ಕೋಕ್ಕೊ, ರಾಜು ಪಂಡಿತ್, ಮುಖಂಡರಾದ ಪಿ. ಎ. ಮಹಮ್ಮದ್, ಕೆ.ಬಿ.ಇಬ್ರಾಹಿಂ ಗಾಂಧಿನಗರ, ಎಸ್. ಸಂಶುದ್ದೀನ್, ಸ್ನೇಹ ಸಂಗಮ ಆಟೋ ಯೂನಿಯನ್ ಅಧ್ಯಕ್ಷ ಹರಿಶ್ಚಂದ್ರ ಪಂಡಿತ್, ಜಿಲ್ಲಾ ಕೆಡಿಪಿ ಸದಸ್ಯೆ ಸುಜಯ್ ಕೃಷ್ಣ,ಉದ್ಯಮಿ ಆದಂ ಹಾಜಿ ಕಮ್ಮಾಡಿ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ. ಜೆ., ನಝೀರ್ ಶಾಂತಿನಗರ, ಆಟೋ ರಿಕ್ಷಾ ಯೂನಿಯನ್ ನ ರಾಧಾಕೃಷ್ಣ ಆರಂಬೂರು, ಹನೀಫ್ ಕುಂಡಿಲ್,ಕಲ್ಲು ಮುಟ್ಲು ಬೂತ್ ಅಧ್ಯಕ್ಷ ಅಶ್ರಫ್,ಇಸ್ಮಾಯಿಲ್ ಕುಂಬ್ಳೆಕ್ಕಾರ್ಸ್,ವಿದ್ಯಾರ್ಥಿ ನಾಯಕ ಇಮ್ಯಾನುವೆಲ್, ಮೊದಲಾದವರು ಉಪಸ್ಥಿತರಿದ್ದರು