ಸುಳ್ಯ:ಎಸ್ ಕೆ ಎಸ್ ಎಸ್ ಎಫ್ ದ ಕ ಈಸ್ಟ್ ಜಿಲ್ಲಾ ಸಮಿತಿಗೆ ಸಿದ್ದೀಕ್ ಅಡ್ಕ ಆಯ್ಕೆ ಯಾಗಿದ್ದಾರೆ. ಸಮಾಜ ಸೇವಾ ಚಟುವಟಿಕೆ, ಎಸ್ ಕೆ ಎಸ್ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖೆ, ಕ್ಲಸ್ಟರ್, ಸುಳ್ಯ ವಲಯ ಮಟ್ಟದಲ್ಲಿ ಎಸ್ ಕೆ ಎಸ್ ಎಸ್ ಎಫ್ ಪದಾಧಿಕಾರಿಗಳಾಗಿ, ವಿಖಾಯ ಆಕ್ಟೀವ್ ವಿಂಗ್ ಸದಸ್ಯರಾಗಿ, ಝೈನಿಯಾ ವಿದ್ಯಾಸಂಸ್ಥೆಯ ಚಯರ್ಮೇನ್ ಆಗಿ ಸೇವೆ ಸಲ್ಲಿಸಿದ್ದಾರೆ.ಇವರು ಮೂನಾಂಚಾಲ್ ಮಹಮ್ಮದ್ ಮತ್ತು ಝೌರ ದಂಪತಿಗಳ ಪುತ್ರ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.









