ಗೂನಡ್ಕ: ಎಸ್ಕೆಎಸ್ಎಸ್ಎಫ್ ಗೂನಡ್ಕ ಪೇರಡ್ಕ ಶಾಖೆ 2023-24 ಅವಧಿಯ ಮಹಾಸಭೆ ಪೇರಡ್ಕ ತೇಕ್ಕಿಲ್ ಮಹಮ್ಮದ್ ಹಾಜಿ ಸ್ಮಾರಕ ಮದ್ರಸದಲ್ಲಿ ಶಾಖಾ ಅಧ್ಯಕ್ಷರಾದ ಹಾಜಿ ಸಾಜೀದ್ ಅಝ್ಹರಿ ಪೇರಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ದುವಾಕ್ಕೆ ರಿಯಾಝ್ ಪೈಝಿ ನೇತೃತ್ವ ವಹಿಸಿದ್ದರು.ಖಾದರ್ ಮೊಟ್ಟೆಂಗಾರ್ ಸ್ವಾಗತಿಸಿದರು.
ನೂತನ ಸಮಿತಿಗೆ ಬೇಕಾದ ಸಲಹೆಗಳನ್ನು ಸಂಪನ್ಮೂಲ ವ್ಯಕ್ತಿಯಾಗಿ
ಆಗಮಿಸಿದ ಜಲೀಲ್ ಉಸ್ತಾದ್ ಅಜ್ಜಾವರ, ಇಕ್ಬಾಲ್ ಸುಣ್ಣಮೂಲೆ ಶಹೀದ್ ಪಾರೆ ನೀಡಿದರು. ಹಾಜಿ ಸಾಜೀದ್ ಅಝ್ಹರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಮುನೀರ್ ದಾರಿಮಿ ಗೂನಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಮೊಟ್ಟೆಂಗಾರ್
ಕೋಶಾಧಿಕಾರಿಯಾಗಿ ಹಾಜಿ ಸಾಜೀದ್ ಅಝ್ಹರಿ ಪೇರಡ್ಕ ,
ಉಪಾಧ್ಯಕ್ಷರಾಗಿ ಹಕೀಂ ಗೂನಡ್ಕ ಸಾದುಮಾನ್ ಪೇರಡ್ಕ ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಅಫ್ನಾಝ್ ಜೊತೆ ಕಾರ್ಯದರ್ಶಿಗಳಾಗಿ ಇರ್ಷಾದ್ ಪೇರಡ್ಕ ಅಬ್ದುಲ್ ಸಮದ್ ಗೂನಡ್ಕ ಸದಸ್ಯರಾಗಿ ಜುರೈದ್ ಪೇರಡ್ಕ ವಿಖಾಯ,ಅಬ್ದಲ್ ಖಾದರ್ ಮೊಟ್ಟೆಂಗಾರ್ ಎನ್ ಎಚ್ ಹಾರಿಸ್ ದೊಡ್ಡಡ್ಕ ಖಲೀಲ್ ಪೇರಡ್ಕ ,ನೌಷದ್ ಗೂನಡ್ಕ(ಟ್ರೆಂಡ್) ಇಸಾಕ್ ಪೇರಡ್ಕ(ಇಬಾದ್)ಅಶ್ಫಾಕ್ ಗೂನಡ್ಕ (ಕ್ಯಾಂಪಸ್ ವಿಂಗ್)ಕ್ಲಸ್ಟರ್ ಕೌನ್ಸಿಲರ್ಗಳಾಗಿ ಅಬ್ದಲ್ ಖಾದರ್ ಪಿ.ಎ,ಇರ್ಫಾನ್ ಎಸ್ ಇ
ರಝಾಖ್ ಹಾಜಿ ಎನ್ ಎಚ್ ಹಾರಿಸ್, ಖಲೀಲ್ ಎಸ್ ಇ ಆಯ್ಕೆಯಾದರು.














