ಸುಳ್ಯ:ಅಜ್ಜಾವರ ಎಸ್ಕೆಎಸ್ಎಸ್ ಶಾಖಾ ಸಮಿತಿಯು ವತಿಯಿಂದ ಇಫ್ತಾರ್ ಸಂಗಮ ಜರುಗಿತು ಅಸರ್ ನಮಾಝ್ನ ನಂತರ ನಡೆದ ಮಜ್ಲಿಸುನ್ನೂರ್ ಕಾರ್ಯಕ್ರಮ ಹಾಗೂ ಪ್ರಾರ್ಥನಾ ಸಂಗಮಕ್ಕೆ ಸ್ಥಳೀಯ ಖತೀಬರಾದ ಅಬ್ದುಲ್ ಖಾದರ್ ಮುನವ್ವರಿ ಉಸ್ತಾದ್ ನೇತೃತ್ವ ನೀಡಿದರು
ನಂತರ ನಡೆದ
ಇಫ್ತಾರ್ ಸಂಗಮದಲ್ಲಿ ಅಜ್ಜಾವರ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ, ಎಸ್ ಕೆ ಎಸ್ ಎಫ್ ಅಜ್ಜಾವರ ಶಾಖಾ ಅಧ್ಯಕ್ಷರಾದ ಅಬ್ದುಲ್ ರಝಾಕ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಜಲೀಲ್ ತೆಕ್ಕನ್, ಕೋಶಾಧಿಕಾರಿ ಶರೀಫ್ ರಿಲಾಕ್ಸ್ ವರ್ಕಿಂಗ್ ಕಾರ್ಯದರ್ಶಿ ಅಬೂಬಕರ್ ಅಝ್ಹರಿ ಖಾದರ್ ನೆಲ್ಲಿಯಡ್ಕ ಶರೀಫ್ ಸಿಎ ಅಬೂಬಕರ್ ಸಿಎ ಜೊತೆ ಕಾರ್ಯದರ್ಶಿಗಳಾದ ಸೈಫುದ್ದೀನ್ ಕೆ ಎಚ್ ಹಸೈನಾರ್ ಸ್ವರ್ಣಂ ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ಲ ಎ ಲತೀಫ್ ಅರ್ಶದಿ ಹಸೇನಾರ್ ಮುಸ್ಲಿಯಾರ್ ಬಂಟ್ರಬೈಲ್ ಮತ್ತು ಜಮಾತಿನ ಪದಾಧಿಕಾರಿಗಳು ಎಸ್ ಕೆ ಎಸ್ ಎಫ್ ಕಾರ್ಯಕರ್ತರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.