ಸುಳ್ಯ: ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಸಿಂಧೂರ ಸಾರಿ ಮೇಳ ಆರಂಭಗೊಂಡಿದೆ.ಡಿ.1ರಿಂದ 15ರ ತನಕ ಆಕರ್ಷಕ ವರ್ಣಮಯ ಸೀರೆಗಳ ಮೇಳ ನಡೆಯಲಿದೆ. ಆರಂಭದ ದಿನಗಳಲ್ಲೇ ಸಾರಿ ಮೇಳಕ್ಕೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹಬ್ಬಗಳ ಸಂಭ್ರಮ ಹಾಗೂ

ಸುಳ್ಯ ಜಾತ್ರೋತ್ಸವಕ್ಕೆ ಸಿದ್ದಗೊಳ್ಳುತ್ತಿರುವ ಸುಳ್ಯಕ್ಕೆ ಜಾತ್ರೋತ್ಸವ ಸಂಭ್ರಮ ಹೆಚ್ಚಿಸಲು ಸಾರಿ ಮೇಳ ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ ತಿಂಗಳ 1 ರಿಂದ 15ನೇ ತಾರೀಕಿನ ತನಕ ಬೃಹತ್ ಸಾರಿಗಳ ಮಹಾಸಾಗರ ಅನಾವರಣಗೊಳ್ಳಲಿದ್ದು ಪ್ರತಿಷ್ಠಿತ ಕಂಪೆನಿಗಳ ಸಾರಿಗಳು ಫ್ಯಾಕ್ಟರಿ ದರದಲ್ಲಿ ದೊರೆಯಲಿದೆ. ಎಲ್ಲ ತರಹದ ಸಾರಿಗಳ ಸಂಗ್ರಹವೂ

ಇಲ್ಲಿ ಇರಲಿದ್ದು ಪ್ರತೀ ದಿನವೂ ಹೊಸ ಹೊಸ ಸಂಗ್ರಹ ಇರುತ್ತದೆ. ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಈ ರೀತಿಯ ಸಾರಿಗಳ ಮೇಳ ದಲ್ಲಿ ಇರಲಿದ್ದು ಇದರ ಪ್ರಯೋಜನ ಗ್ರಾಹಕರು ಪಡೆದುಕೊಳ್ಳಬೇಕೆಂದು ಮಾಲಕರು ಎನಂತಿಸಿಕೊಂಡಿದ್ದಾರೆ.






