ಸುಳ್ಯ:ಸುಳ್ಯ ನಗರ ಪಂಚಾಯಿತಿಗೆ ಕರ್ನಾಟಕ ಸರಕಾರದಿಂದ ನಾಮ ನಿರ್ದೇಶನಗೊಂಡ ಸಿಧ್ಧೀಕ್ ಕೊಕ್ಕೋ ಅವರಿಗೆ ಗಾಂಧಿನಗರ ಫ್ರೆಂಡ್ಸ್ ಸರ್ಕಲ್ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ
ಶಾಲಿ ಕಟ್ಟೆಕ್ಕಾರ್ ,ನಾಸೀರ್ ಕಟ್ಟೆಕ್ಕಾರ್, ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ , ರಿಯಾಝ್ ಕಟ್ಟೆಕ್ಕಾರ್ , ಚಾಯ್ ಮಾರ್ಕ್ಸ್ ಮಸೂದ್ , ಖಲಂದರ್ ಎಲಿಮಲೆ , ಶಬ್ಬೀರ್ ಕಟ್ಟೆಕ್ಕಾರ್, ತನ್ವೀರ್ ಮೆಸ್ಕಾಂ , ರಹೀಂ ಕಟ್ಟೆಕ್ಕಾರ್, ಸಿಯಾದ್ ಸೀರಜ್ ಕಲ್ಲುಗುಂಡಿ , ನವಾಝ್ ಅಂಚ್ಚು ಬೋರುಗುಡ್ಡೆ , ರಹೀಂ ಫ್ಯಾನ್ಸಿ , ಮುಸ್ತಾಫ , ಸಿಯಾಭ್ , ಶಫನ್ ಕಟ್ಟೆಕ್ಕಾರ್ , ನಝೀರ್ ಸುಪ್ರೀಮ್ , ನೌಫಲ್ ಉಗ್ರಾಣಿ ಮತ್ತಿತರರು ಉಪಸ್ಥಿತರಿದ್ದರು .







