ಸುಳ್ಯ: ದೀಪಾವಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಅತ್ಯುತ್ತಮ ಗುಣಮಟ್ಟದ ಹಸಿರು ಪಟಾಕಿಯೊಂದಿಗೆ ಶ್ರೀ ಶಾರದಾಂಬಾ ಪಟಾಕಿ ಅಂಗಡಿ ತೆರೆಯಲಾಗಿದೆ. ಕಳೆದ ಅನೇಕ ವರ್ಷಗಳಿಂದ ಗ್ರಾಹಕರಿಗೆ ಗುಣಮಟ್ಟದ ಪಟಾಕಿಗಳನ್ನು ನೀಡುವ ಮೂಲಕ ಮನ ಗೆದ್ದರುವ ರಾಜು ಪಂಡಿತ್ ನೇತೃತ್ವದ ಶ್ರಿ ಶಾರದಾಂಬೆ ಪಟಾಕಿ ಅಂಗಡಿ ಈ ಚೆನ್ನಕೇಶವ ದೇವಸ್ಥಾನದ ಸಮೀಪದ ಮೈದಾನದಲ್ಲಿ ತೆರೆಯಲಾಗಿದೆ. ಸ್ಟಾಲ್ ಸಂಖ್ಯೆ 3 ರಲ್ಲಿ ತೆರೆಯಲಾಗಿದೆ. ಅತ್ಯುತ್ತಮ ಗುಣಮಟ್ಟದ ಹಸಿರು ಪಟಾಕಿಗಳು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ನ.12 ರಿಂದ 15ರ ತನಕ ಅಂಗಡಿ ತೆರೆದಿರುತ್ತದೆ.ಸಂಪರ್ಕಿಸಿ:
ರಾಜು ಪಂಡಿತ್ ಸುಳ್ಯ 9448328191, 6363709324, 9740912575









