ಸುಳ್ಯ: ಸುಮಾರು 40 ವರ್ಷಗಳಿಂದ ಮಿತ್ತೂರು ಉಳ್ಳಾಕುಲು ದೈವದ ಹಾಗೂ ಮಿತ್ತೂರ್ ನಾಯರ್ ದೈವಗಳ ದೊಡ್ಡಪೂಜಾರಿಯಾಗಿ ಸೇವೆ ಮಾಡುತಿದ್ದ ರವಿರಾಮ ರೈ ಅವರಿಗೆ ಬೂಡು ಮನೆತನದ ಪರವಾಗಿ ಗೌರವರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಳ್ಳಾಳ ಪ್ರತಿನಿಧಿಯಾದ ಬೂಡು ರಾಧಾಕೃಷ್ಣ ರೈ ಅಭಿನಂದಿಸಿದರು. ಶಿವರಾಮ ಕೆವಿಜಿಪಿ ಕೇರ್ಪಳ ಅವರು ರವಿರಾಮ ರೈಯವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ
ಬೂಡು ರಾಧಾಕೃಷ್ಣ ರೈ,ಹರಿಣಿ ಆರ್. ರೈ, ಹರೀಶ್ ರೈ ಉಬರಡ್ಕ
ವಿಜಯ್ ಕುಮಾರ್, ರೇಖಾ ಆರ್. ರೈ, ಸುಧಾಕರ ರೈ, ರಾಧಿಕಾ ಎಸ್. ರೈ, ಪದ್ಮನಾಭ ರೈ, ಸುನಂದಾ ರೈ, ಲತಾ ವಿ. ರೈ, ಉಷಾ ಸಿ. ಶೆಟ್ಟಿ, ಶ್ರಾವ್ಯ ಆರ್. ರೈ, ವಿಜೇತ ವಿ. ರೈ, ವಿಧಿತ್ ವಿ. ರೈ, ವಿಪುಲ್ ಎಸ್. ರೈ, ತೇಜಸ್ ಎಸ್. ರೈ, ರಮೇಶ್ ಶೆಟ್ಟಿ ಮಿಪುಗುರಿ, ವಿನೋದ ಆರ್. ರೈ, ಕಿಶೋರ್ ಕುಮಾರ್ ಶೆಟ್ಟಿ,ಸಮಿಕ್ಷಾ ಲವ ಕುಮಾರ್ ಶೆಟ್ಟಿ, ಸುನಿಲ್ ಕೇರ್ಪಳ, ಮಹಾಬಲ ರೈ, ಪ್ರದೀಪ್ ರೈ ಬೂಡು,ಕುಸುಮಾಧರ ರೈ, ಜನಾರ್ಧನ ನಾಯ್ಕ ನಿವೃತ್ತ ಬ್ಯಾಂಕ್ ಅಧಿಕಾರಿ, ಭಾರತಿ ದಾಮೋದರ ಗೌಡ, ಮೋನಪ್ಪ ಪೂಜಾರಿ, ಬಾಲಕೃಷ್ಣ ಪೂಜಾರಿ,ವಾಸುದೇವ ನಾಯಕ್, ತಿಕ್ಷಣ್ ಗೌಡ, ಸತ್ಯಪ್ರಸಾದ್ ರೈ, ಸುಧಾಕರ್ ನಗರ ಪಂಚಾಯತ್ ಸದಸ್ಯರು, ಕುಕ್ಕಂದೂರು ಜೋಡು ದೈವಗಳ ಪ್ರಧಾನ ಅರ್ಚಕರಾದ ಸುಭಾಷ್ ರೈ, ಮಿತ್ತೂರ್ ದೈವಗಳ ಭಂಡಾರದ ಮೊಕ್ತೆಸರರಾದ ಕೆದಂಬಾಡಿ ವೆಂಕಟ್ರಮಣ ಗೌಡ, ಪಿ. ಎಸ್. ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು









