ಅರಂತೋಡು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ಅವರ ತಾಯಿ ಆಯಿಷಾ ಹಜ್ಜುಮ್ಮ ಅವರ ನಿಧನದ ಹಿನ್ನಲೆಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಅವರು ತೆಕ್ಕಿಲ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ
ಟಿ ಎಂ ಶಾಹಿದ್ ತೆಕ್ಕಿಲ್, ಟಿ ಎಂ ಜಾವೆದ್ ತೆಕ್ಕಿಲ್ ಟಿ ಎಂ ಶಾಜ್ ತೆಕ್ಕಿಲ್,ಸುಡಾ ಅಧ್ಯಕ್ಷ ಕೆ. ಎಂ.ಮುಸ್ತಾಫ, ಕಾಂಗ್ರೆಸ್ ಮುಖಂಡರಾದ ರಾಧಾಕೃಷ್ಣ ಬೊಳ್ಳೂರು, ಇಕ್ಬಾಲ್ ಎಲಿಮಲೆ, ಗೋಕುಲ್ದಾಸ್,ಪಿ ಎ ಮಹಮ್ಮದ್, ಶಶಿಧರ್ ಎಂ ಜೆ, ಸಲೀಂ ಪೆರುಂಗೋಡಿ, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ,ಭವಾನಿಶಂಕರ ಕಲ್ಮಡ್ಕ, ಶಾಫಿ ಕುತ್ತಮೊಟ್ಟೆ, ಶಹೀದ್ ಪಾರೆ, ಝುಬೈರ್ ಅರಂತೋಡು, ತಾಜುದ್ದಿನ್ ಟರ್ಲಿ, ಇಕ್ಬಾಲ್ ಪೆರಿಗೇರಿ, ತಾಜುದ್ದೀನ್ ಅರಂತೋಡು ಉಪಸ್ಥಿತರಿದ್ದರು.