ಸುಳ್ಯ:’ಸುಳ್ಯಕ್ಕೆ ಆಗಮಿಸಿದ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಕುರುಂಜಿ ವೆಂಕಟ್ರಮಣ ಗೌಡರ ಪುತ್ರ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರಿಗೆ ಕೆ.ವಿ.ಜಿ ಕ್ಯಾಂಪಸ್ನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು, ಸಿಬ್ಬಂದಿಗಳು ಹಾಗೂ ಹಿತೈಷಿಗಳು ಆತ್ಮೀಯವಾಗಿ
ಬರಮಾಡಿಕೊಂಡರು. ಡಾ. ರೇಣುಕಾ ಪ್ರಸಾದ್ ಅವರು ಕ್ಯಾಂಪಸ್ ಜಂಕ್ಷನ್ನಲ್ಲಿರುವ ಕೆ.ವಿ.ಜಿಯವರ ಪುತ್ಥಳಿಗೆ
ಮಾಲಾರ್ಪಣೆ ಮಾಡಿ ಆಶೀರ್ವಾದ ಬೇಡಿಕೊಂಡರು. ಈ ಭಾವನಾತ್ಮಕ ಕ್ಷಣಕ್ಕೆ ಆರ್. ಪಿ. ಯವರ ಅಭಿಮಾನಿ ಬಳಗ ಸಾಕ್ಷಿಯಾಯಿತು. ಸೇರಿದ್ದ
ಜನಸ್ತೋಮ ಆರ್. ಪಿ.ಯವರನ್ನು ಆತ್ಮೀಯ ಬರ ಮಾಡಿಕೊಂಡಡರು. ಈ ಸಂದರ್ಭದಲ್ಲಿ ಪ್ರಮುಖರಾದ ಎನ್. ಎ. ರಾಮಚಂದ್ರ, ಭರತ್ ಮುಂಡೋಡಿ, ವೆಂಕಟ್ ದಂಬೆಕೋಡಿ, ಜಾಕೆ ಮಾಧವ ಗೌಡ, ಪಿ. ಸಿ. ಜಯರಾಮ, ಪಿ.ಎಸ್ ಗಂಗಾಧರ, ಸಂತೋಷ್ ಕುತ್ತಮೊಟ್ಟೆ, ದೀಪಕ್ ಕುತ್ತಮೊಟ್ಟೆ,ಎಸ್. ಆರ್ ಸೂರಯ್ಯ, ಮನಮೋಹನ್ ಕುರುಂಜಿ, ದಯಾನಂದ ಕುರುಂಜಿ, ಸಂತೋಷ್ ಜಾಕೆ,

ಪಿ. ಎ. ಮೊಹಮ್ಮದ್, ರಿಯಾಜ್ ಕಟ್ಟೆಕಾರ್, ಸುನಿಲ್ ಕೇರ್ಪಳ, ಗಿರೀಶ್ ಕಲ್ಲುಗದ್ದೆ, ಶಾಫಿ ಕುತ್ತಮೊಟ್ಟೆ,ದೊಡ್ಡಣ್ಣ ಬರೆಮೇಲು, ಬಾಲಗೋಪಾಲ ಸೇರ್ಕಜೆ, ರಾಕೇಶ್ ಕುಂಟಿಕಾನ, ಪದ್ಮನಾಭ ಪಾತಿಕಲ್ಲು, ಶೈಲೇಶ್
ಅಂಬೆಕಲ್ಲು, ರಾಜೇಶ್ ಅಂಬೆಕಲ್ಲು, ಭಾಗೀಶ್ ಕೆ. ಟಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ,
ಪ್ರಾಂಶುಪಾಲರುಗಳಾದ ಡಾ. ಸುರೇಶ್, ಡಾ. ಯಶೋಧ ರಾಮಚಂದ್ರ, ಜಯಪ್ರಕಾಶ್ ಕಲ್ಲುಗದ್ದೆ, ಚಿದಾನಂದ ಬಾಳಿಲ, ಶ್ರೀಕಾಂತ್ ಕುಡೆಕಲ್ಲು, ಅರುಣ್ ಕುಮಾರ್ ಹಾಗೂ ದಿನೇಶ್ ಮಡ್ತಿಲ, ಡಾ. ಮನೋಜ್ ಕುಮಾರ್,ಡಾ. ಪ್ರಸನ್ನ ಕುಮಾರ್, ಡಾ. ಮಹಾಬಲೇಶ್ವರ್ ಸಿ. ಹೆಚ್, ಡಾ. ಶೈಲಾ ಪೈ, ಡಾ. ರೇವಂತ್ ಸೂಂತೋಡು,
ದೀಪಕ್ ವೈ. ಆರ್, ಶ್ರೀಧರ್ ಎಂ.ಕೆ, ಡಾ. ಶ್ರೀಧರ್, ಆಡಳಿತಾಧಿಕಾರಿಗಳಾದ ಬಿ.ಟಿ ಮಾಧವ, ಪ್ರಸನ್ನ ಕಲ್ಲಾಜೆ,
ಶಿವರಾಮ ಕೇರ್ಪಳ, ಧನಂಜಯ ಕಲ್ಲುಗದ್ದೆ, ನಾಗೇಶ್ ಕೊಚ್ಚಿ, ಭವಾನಿಶಂಕರ ಅಡ್ತಲೆ, ಸಿಬ್ಬಂದಿಗಳಾದ ವಸಂತ
ಕಿರಿಭಾಗ. ಕಮಲಾಕ್ಷ ನಂಗಾರು, ಬಾಲಪ್ರದೀಪ್ ಕಾಟೂರು, ಪದ್ಮನಾಭ ಕೆ, ಅರುಣ್ ಕುರುಂಜಿ, ದಯಾನಂದಅಟ್ಲೂರು, ಭಾಸ್ಕರ ಬೆಳಗದ್ದೆ ಹಾಗೂ ಕೆ.ವಿ.ಜಿ ಸಮೂಹ ವಿದ್ಯಾಸಂಸ್ಥೆಗಳ ಅನೇಕ ಸಿಬ್ಬಂದಿ ವರ್ಗ ಮತ್ತು
ಸಾರ್ವಜನಿಕರು ಉಪಸ್ಥಿತರಿದ್ದರು.









