ಸುಳ್ಯ: ರೋಟರಿ ಕ್ಲಬ್ ಸುಳ್ಯ ಸಿಟಿ ಇದರ 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಗಿರೀಶ್ ನಾರ್ಕೋಡು ಕಾರ್ಯದರ್ಶಿಯಾಗಿ ಚೇತನ್ ಪಿ.ಎನ್, ಕೋಶಾಧಿಕಾರಿಯಾಗಿ ಹೇಮಂತ್ ಕಾಮತ್ ಆಯ್ಕೆಯಾಗಿದ್ದಾರೆ. ಎ.ಎನ್.ಎನ್. ಸವಿತಾ ನಾರ್ಕೋಡು, ಸಾರ್ಜೆಂಟ್ ಎಟ್ ಆರ್ಮ್ಸ್ ಭವಿನ್ ಕುಮಾರ್ ಪಿ, ಐಪಿಪಿ ಮುರಳಿಧರ ರೈ, ಉಪಾಧ್ಯಕ್ಷರಾಗಿ
ಗಿರೀಶ್ ನಾರ್ಕೋಡ್
ಚೇತನ್ ಪಿ.ಎನ್
ಹೇಮಂತ್ ಕಾಮತ್
ಪುರಂದರ ರೈ, ಕ್ಲಬ್ ಸರ್ವಿಸ್ ಶಿವಪ್ರಸಾದ್, ವೊಕೇಶನಲ್ ಸರ್ವಿಸ್ ಅಶೋಕ್ ಕೊಯಿಂಗೋಡಿ, ಕಮ್ಯೂನಿಟಿ ಸರ್ವಿಸ್ ಶ್ಯಾಮ್ ಭಟ್, ಇಂಟರ್ನ್ಯಾಷನಲ್ ಸರ್ವಿಸ್ ರಾಗೇಶ್ ರಾಘವ, ಯೂತ್ ಸರ್ವಿಸ್ ರಂಜಿತ್ ಎನ್. ಆರ್., ಪಲ್ಸ್ ಪೋಲಿಯೊ ಚೇರ್ಮನ್ ಡಾ.ಭರತ್ ಶೆಟ್ಟಿ, ಟಿಆರ್ ಎಫ್ ನೇಮಿರಾಜ್, ಮೆಂಬರ್ ಶಿಪ್ ಚೇರ್ಮನ್ ಪ್ರಮೋದ್ ಕೆ, ಐ.ಟಿ& ವೆಬ್ ಸೈಟ್ ಚೇರ್ಮನ್ ಅಶ್ವಿನ್ ಬೈತಡ್ಕ, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್ಮನ್ ತೀರ್ಥಕುಮಾರ್ ಕುಂಚಡ್ಕ, ಕ್ಲಬ್ ಟ್ರೈನರ್ ಗುರುವಿಕ್ರಮ್ ಪ್ರಸಾದ್ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.13ರಂದು ಸಂಜೆ 6.30ರಿಂದ. ರಥಬೀದಿಯ ರೋಟರಿ ಕಮ್ಯುನಿಟಿ ಹಾಲ್ನಲ್ಲಿ ನಡೆಯಲಿದೆ.