ಸುಳ್ಯ: ಸುಳ್ಯ ರೋಟರಿ ಕ್ಲಬ್ 2024-25 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಅಧ್ಯಕ್ಷೆಯಾಗಿ ಯೋಗಿತ ಗೋಪಿನಾಥ್ , ಕಾರ್ಯದರ್ಶಿಯಾಗಿ ಡಾ. ಹರ್ಷಿತಾ ಪುರುಷೋತ್ತಮ್, ಖಜಾಂಜಿಯಾಗಿ ಹರಿರಾಯ ಕಾಮತ್, ಉಪಾಧ್ಯಕ್ಷರಾಗಿ ಡಾ. ರಾಮ್ ಮೋಹನ್ ಕೆ.ಎನ್, ಕ್ಲಬ್ ಎಕ್ಸಿಕ್ಯೂಟಿವ್ ಸೆಕ್ರೆಟರಿ ಆಗಿ ಮಧುರಾ ಜಗದೀಶ,ಜೊತೆ ಕಾರ್ಯದರ್ಶಿಯಾಗಿ ಆಶಿತಾ ಕೇಶವ್, ಪೂರ್ವಾಧ್ಯಕ್ಷ ಆನಂದ ಖಂಡಿಗ, ಸಾರ್ಜೆಂಟ್ ಅಟ್ ಆರ್ಮ್ ಆಗಿ
ಲತಾ ಮಧುಸೂಧನ್ ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ಗಣೇಶ್ ಭಟ್ ಪಿ. ಯವರು ಆಯ್ಕೆಯಾಗಿರುತ್ತಾರೆ. ಬುಲೆಟಿನ್ ಎಡಿಟರ್ ಆಗಿ ಶೈಮಾ ಜಿತೇಂದ್ರ, ವೆಬ್ ಕೋಆರ್ಡಿನೇಟರ್ ಆಗಿ ಸತೀಶ್.ಕೆ.ಜಿ, ಕ್ಲಬ್ ಸರ್ವಿಸ್ ಡೈರೆಕ್ಟರ್ ಆಗಿ ಜಿತೇಂದ್ರ ಎನ್. ಎ , ವೊಕೇಷನಲ್ ಸರ್ವೀಸ್ ಡೈರೆಕ್ಟರ್ ಆಗಿ ಗಿರಿಜಾಶಂಕರ್, ಕಮ್ಯೂನಿಟಿ ಸರ್ವಿಸ್ ಡೈರೆಕ್ಟರ್ ಆಗಿ ಸನತ್ ಪೆರಿಯಡ್ಕ , ಇಂಟರ್ನ್ಯಾಷನಲ್ ಸರ್ವೀಸ್ ಡೈರೆಕ್ಟರ್ ಆಗಿ ಸೀತಾರಾಮ ರೈ , ಯೂತ್ ಸರ್ವಿಸ್ ಡೈರೆಕ್ಟರ್ ಆಗಿ ಕಸ್ತೂರಿಶಂಕರ್ ರವರು ಆಯ್ಕೆಯಾಗಿರುತ್ತಾರೆ.
ಯೋಗಿತ ಗೋಪಿನಾಥ್, ಡಾ.ಹರ್ಷಿತಾ ಪುರುಷೋತ್ತಮ, ಹರಿರಾಯ ಕಾಮತ್
ಮೆಂಬರ್ ಶಿಪ್ ಛೇರ್ಮನ್ ಆಗಿ ಮಧುರ ಜಗದೀಶ್ , ಟಿ. ಆರ್. ಎಫ್ ಛೇರ್ಮನ್ ಆಗಿ ಜಗದೀಶ್ ಅಡ್ತಲೆ, ಪಬ್ಲಿಕ್ ಇಮೇಜ್ ಛೇರ್ಮನ್ ಆಗಿ ಜೆ .ಕೆ . ರೈಯವರು , ಪಲ್ಸ್ ಪೋಲಿಯೋ ಡೈರೆಕ್ಟರ್ ಆಗಿ ಡಾ.ಶ್ರೀಕೃಷ್ಣ ಬಿ.ಎನ್, ಡಿಸ್ಟ್ರಿಕ್ಟ್ ಪ್ರೊಜೆಕ್ಟ್ ಡೈರೆಕ್ಟರ್ ಆಗಿ ಡಾ.ಪುರುಷೋತ್ತಮ್ ಕೆ.ಜಿ, ಟೀಚ್ ಚೇರ್ಮೆನ್ ಆಗಿ ಚಂದ್ರಶೇಖರ ಪೇರಾಲು,ಸಿ ಎಲ್ ಸಿ ಸಿ ಆಗಿ ಬಾಲಕೃಷ್ಣ ನಾಯರ್, ವಿನ್ಸ್ ಛೇರ್ಮನ್ ಆಗಿ ಡಾ. ವೆಂಕಟೇಶ್ , ರೋಟರಾಕ್ಟ್ ಕ್ಲಬ್ ಸುಳ್ಯ ಛೇರ್ಮನ್ ಆಗಿ ಭಾಗೀಶ್ ಕೆ. ಆರ್ ಸಿ ಸಿ ಕ್ಲಬ್ ಅರಂಬೂರು ಛೇರ್ಮನ್ ಆಗಿ ಪ್ರಭಾಕರನ್ ನಾಯರ್ ಸಿ .ಹೆಚ್ , ಬ್ಲಡ್ ಡೊನೇಷನ್ ಕ್ಯಾಂಪ್ ಛೇರ್ಮನ್ ಆಗಿ ಸಂಜೀವ ಕುದ್ಪಾಜೆ , ಸ್ಪೋರ್ಟ್ಸ್ ಕಮಿಟಿ ಛೇರ್ಮನ್ ಆಗಿ ವಸಂತ ಎ. ಸಿ ಯವರು ಆಯ್ಕೆಯಾಗಿರುತ್ತಾರೆ.
ಇಂಟರಾಕ್ಟ್ ಕ್ಲಬ್ ರೋಟರಿ ಸ್ಕೂಲ್ ಸುಳ್ಯ ದ ಛೇರ್ಮನ್ ಆಗಿ ರೋಟರಿ ಸ್ಕೂಲ್ ಕರೆಸ್ಪಾಂಡೆಂಟ್ ,ಇಂಟರಾಕ್ಟ್ ಕ್ಲಬ್ ಎಲಿಮಲೆ ಛೇರ್ಮನ್ ಆಗಿ ದಯಾನಂದ್ ಆಳ್ವ, ಇಂಟರಾಕ್ಟ್ ಕ್ಲಬ್ ಅರಂತೋಡು ಛೇರ್ಮನ್ ಆಗಿ ಬೆಳ್ಳಿಯಪ್ಪ ಗೌಡ , ಇಂಟರಾಕ್ಟ್ ಕ್ಲಬ್ ಕೆವಿಜಿ ಐಪಿಎಸ್ ಸುಳ್ಯ ಛೇರ್ಮನ್ ಆಗಿ ಪ್ರಸನ್ನ ಕಲ್ಲಾಜೆ , ಇಂಟರಾಕ್ಟ್ ಕ್ಲಬ್ ಸವೇರಾಪುರ ಚೇರ್ಮೆನ್ ಆಗಿ ಮಾಧವ ಬಿ. ಟಿ ಆಯ್ಕೆಯಾಗಿರುತ್ತಾರೆ.
ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್ ಛೇರ್ಮನ್ ಆಗಿ ಡಾ . ಕೇಶವ ಪಿ.ಕೆ ಯವರು ಆಯ್ಕೆಯಾಗಿರುತ್ತಾರೆ.