ಸುಳ್ಯ: ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ತ್ರೀಯ ಎ ಗ್ರೇಡ್ ಪ್ರೊ ಮಾದರಿಯ ಕಬಡ್ಡಿ ಪಂದ್ಯಾಟಕ್ಕೆ ಮಾಜಿ ಸಚಿವ ಬಿ. ರಮಾನಾಥ ರೈ ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ನ.ಪಂ.ಮಾಜಿ ಉಪಾಧ್ಯಕ್ಷ ಕೆ.ಗೋಕುಲ್ದಾಸ್,ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ ಸಂಘಟನಾ ಸಮಿತಿ ಪದಾಧಿಕಾರಿಗಳಾದ ಜಿ. ಪಿ. ಸಂಶುದ್ದೀನ್,ಗುರುದತ್ . ಜಿ.ನಾಯಕ್, ಪಿ.ಬಿ. ಸುಧಾಕರ ರೈ, ಜಿ. ಎ. ಮಹಮ್ಮದ್,ರಾಜು ಪಂಡಿತ್, ಅಬ್ದುಲ್ ಮಜೀದ್ ಜನತಾ,
ಟಿ. ವಿಶ್ವನಾಥ್,ಶಿವರಾಂ ಏನೆಕಲ್, ನಟರಾಜ್ ಮೊದಲಾದವರು ಉಪಸ್ಥಿತರಿದ್ದರು








