ಸುಳ್ಯ:ನಾಲ್ಕು ದಿನಗಳ ಕಾಲ ಭರ್ಜರಿಯಾಗಿ ಸುರಿದ ಮಳೆಯ ಬಿರುಸು ನಿನ್ನೆಯಿಂದ ಕೊಂಚ ಕಡಿಮೆಯಾಗಿದೆ. ಅದರೂ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸುಳ್ಯ ನಗರದಲ್ಲಿ 89 ಮಿ.ಮಿ.ಮಳೆ ಸುರಿದಿದೆ. ಉಳಿದಂತೆ
ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದ
ನೆಕ್ರಕಜೆಯಲ್ಲಿ 148 ಮಿಮೀ. ಪಂಬೆತ್ತಾಡಿ ವನಸಿರಿ ಫಾರ್ಮ್ಸ್ 117 ಮಿಮಿ. ಕೇನ್ಯ 122ಮಿ.ಮೀ. ಕೋಡಿಂಬಳ ಗ್ರಾಮದ ತೆಕ್ಕಡ್ಕದಲ್ಲಿ 77ಮಿಮಿ, ಸುಳ್ಯ ತಾಲೂಕು ಕಟ್ಟ ಗೋವಿಂದ ನಗರದಲ್ಲಿ 58.4 ಮಿ ಮೀ, ಬೆಳ್ಳಾರೆ ಕಾವಿನಮೂಲೆ 65 ಮಿ.ಮೀ ಚೊಕ್ಕಾಡಿ 81.3 ಮಿ ಮೀ ಬಾಳಿಲ (ಪೂರ್ವ)-80 ಮಿ.ಮಿ, ಮುರುಳ್ಯ ಗ್ರಾಮದ ಶೇರದಲ್ಲಿ 79 ಮಿ.ಮಿ. ಬಳ್ಪ ಪಟೋಳಿಯಲ್ಲಿ 86 ಮಿ ಮೀ ದೊಡ್ಡತೋಟದ ಬಳಿ
ಕೀಲಾರ್ ಕಜೆಯಲ್ಲಿ 87 ಮಿ.ಮೀ, ನಡುಗಲ್ಲು, 107 ಮಿ.ಮಿ,ಎಣ್ಮೂರು, ಗುಂಡಿಮಜಲು 101 ಮಿ ಮೀ, ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿ 64 ಮಿ.ಮಿ, ಕಲ್ಲಾಜೆ 106 ಮಿ.ಮಿ, ಮರ್ಕಂಜ ಗ್ರಾಮದ ಮಾಪಲತೋಟದಲ್ಲಿ 94 ಮಿ.ಮಿ, ಪೆಲತಡ್ಕ 51ಮಿ.ಮಿ, ಕಂದ್ರಪಾಡಿ ವಾಲ್ತಾಜೆ 97 ಮಿ.ಮಿ,ಕಲ್ಮಡ್ಕ ಗ್ರಾಮ ಕಾಚಿಲದ ತೊಟ್ಟೆತ್ತೋಡಿ 87 ಮಿಮೀ, ಕೇನ್ಯ 92ಮಿ.ಮೀ. ಬಾಳಿಲ(ಉತ್ತರ) 78 ಮಿಮಿ, ಎಡಮಂಗಲ ಗ್ರಾಮದ ದೇವರಮಜಲು 97 ಮಿ.ಮಿ, ಬಳ್ಪ, 78 ಮಿ.ಮೀ.ಕರಿಕಳ, 85 ಮಿ.ಮಿ. ಗುತ್ತಿಗಾರು ಮೆಟ್ಟಿನಡ್ಕ 86 ಮಿ.ಮಿ, ಉಬರಡ್ಕ 90 ಮಿಮಿ, ಬಾಳಿಲ 76 ಮಿ ಮೀ
ಕಡಬದಲ್ಲಿ 62. ಮಿಮಿ, ಮಡಪ್ಪಾಡಿ 79 ಮಿ.ಮಿ, ಅಯ್ಯನಕಟ್ಟೆಯಲ್ಲಿ 80 ಮಿ.ಮಿ. ಮಳೆ ಮಳೆಯಾದ ಬಗ್ಗೆ ವರದಿಯಿದೆ.