ಸುಳ್ಯ :ಮಳೆಗಾಲ ಬಂತೆಂದರೆ ಹಲವಾರು ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಮಳೆಗಾಲದಲ್ಲಿ ಓಡಾಟ ಮಾಡಲು, ಮಳೆಯಿಂದ ಒದ್ದೆಯಾಗುವುದನ್ನು ತಪ್ಪಿಸಿ ಸುಖಕರವಾದ ಮತ್ತು ಬೆಚ್ಚನೆಯ ಪ್ರಯಾಣಕ್ಕೆ ರೈನ್ ಕೋಟ್ಗಳು ಅತೀ ಅಗತ್ಯ. ರೈನ್ ಕೋಟ್ ಖರೀದಿಸುವಾಗ ಉತ್ತಮ ಗುಣಮಟ್ಟದ ಕೋಟ್ ಖರೀದಿಗೆ ಎಲ್ಲರೂ ಆದ್ಯತೆ ನೀಡುತ್ತಾರೆ. ಇದಕ್ಕೆ ಸುಳ್ಯದ ಜನರಿಗೆ
ಇರುವ ಅತ್ಯುತ್ತಮ ಆಯ್ಕೆ ಕುಮ್ ಕುಮ್ ಫ್ಯಾಷನ್ ವಸ್ತ್ರ ಮಳಿಗೆ. ಉತ್ತಮ ಗುಣಮಟ್ಟದ ಬ್ರಾಂಡೆಡ್ ರೈನ್ ಕೋಟ್ಗಳ ಅಮೋಘ ಸಂಗ್ರಹವೇ ಇಲ್ಲಿ ಬಂದಿದೆ.ವಿವಿಧ ಕಂಪೆನಿಗಳ ಬ್ರಾಂಡೆಡ್ ವರ್ಣಮಯ ರೈನ್ ಕೋಟ್ಗಳ ಹೊಸ ಸಂಗ್ರಹ ಬಂದಿದೆ.ಮಹಿಳೆಯರು-ಪುರುಷರು , ಮಕ್ಕಳಿಗೆ ಬೇಕಾದ ವಿವಿಧ ವಿನ್ಯಾಸದ ವಿವಿಧ ಬಣ್ಣಗಳ, ತಮಗೆ ಇಷ್ಟವಾಗುವಂತಹ ರೈನ್ ಕೋಟ್ಗಳು ಮಿತವಾದ ದರದಲ್ಲಿ ಲಭ್ಯವಿದೆ. ರೈನ್ ಕೋಟ್ ನಿರ್ಮಾಣದಲ್ಲಿ ಪ್ರಮುಖ ಕಂಪೆನಿಗಳಾದ ಝೀಲ್, ರಿಯಲ್, ಬೋಸ್, ಡಕ್ ಬ್ಯಾಕ್, ಡಿಗ್ನಿಟಿ ಹೀಗೆ ವಿವಿಧ ಪ್ರಸಿದ್ಧ ಕಂಪೆನಿಗಳ ಬ್ರಾಂಡೆಡ್ ರೈನ್ ವೆಯರ್ಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ. ಮಳೆಗಾಲದ ಪ್ರಯಾಣವನ್ನು ಆನಂದದಾಯಕವಾಗಿಸಲು ಅತ್ಯುತ್ತಮ ರೈನ್ ವೆಯರ್ಗಳಿಗಾಗಿ ಇಂದೇ ಭೇಟಿ ಕೊಡಿ..ಕುಮ್ ಕಮ್ ಫ್ಯಾಷನ್. ಮುಖ್ಯ ರಸ್ತೆ ಸುಳ್ಯ..