ಸುಳ್ಯ:ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇನ್ನರ್ ವಿಲ್ ಕ್ಲಬ್ ಸುಳ್ಯ ಇವರು ಅಂಜಲಿ ಮೊಂಟೇಸರಿ ಸ್ಕೂಲ್ ವರ್ತಕರ ಭವನ, ಅಂಬಟಡ್ಕ, ಸುಳ್ಯ ಇಲ್ಲಿ ಆಯೋಜಿಸಿದ್ದ 6ರಿಂದ 10ವರ್ಷ ವಿಭಾಗದ ರಾಧಾಕೃಷ್ಣ ಸ್ಪರ್ಧೆಯಲ್ಲಿ ಸುಳ್ಯದ ಕೆವಿಜಿ ಐಪಿಎಸ್ನ 4ನೇ ತರಗತಿಯ ಸ್ನಿಗ್ಧ ಮೋಂಟಡ್ಕ ಹಾಗೂ ಬೆಳ್ಳಾರೆ ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್ ನ 4ನೇ ತರಗತಿಯ ಧವನ್ ದೇವರಗುಂಡ ಪ್ರಥಮ ಸ್ಥಾನ ಪಡೆದಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.