ಕಲ್ಲಪಳ್ಳಿ: ಕಲ್ಲಪಳ್ಳಿ ಬೆಳ್ಳಂಬಾಡಿಯ ಪುದುಶ್ಯೇರಿ ಪಿ.ವಿ. ಜೋಸ್ (74) ನಿಧನರಾಗಿದ್ದಾರೆ. ಕೃಷಿಕರಾಗಿದ್ದ ಜೋಸ್ ಅವರು ರಾಜಕೀಯ ಹಾಗು ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿ ಕೊಂಡಿದ್ದರು. ಪತ್ನಿ ಮೇರಿ ಮಕ್ಕಳಾದ ವಿನ್ಸೆಂಟ್, ಬ್ಲೆಸನ್, ಜೈಸನ್, ತಾಯಿ, ಸಹೋದರರು ಹಾಗು ಬಂಧು ಮಿತ್ರರನ್ನು ಅಗಲಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್ ಮಾಡಿರಿ.
previous post