ಸುಳ್ಯ: ಸುಳ್ಯ ಜಟ್ಟಿಪಳ್ಳ ಕನಿಕರಪಳ್ಳದ ಬೊಮ್ಮೆಟ್ಟಿ ಪುರುಷೋತ್ತಮ ಗೌಡ(72) ನಿಧನರಾಗಿದ್ದಾರೆ. ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಅವರು ನಿಧನರಾದರು. ಸಂಪಾಜೆಯವರಾದ ಪುರುಷೋತ್ತಮ ಗೌಡ ಬೊಮ್ಮೆಟ್ಟಿ ಅವರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಎಎಸ್ಐ ಆಗಿ ನಿವೃತ್ತರಾದರು. ಪತ್ನಿ ಸುಶೀಲಾ, ಮಕ್ಕಳಾದ ಪೃಥ್ವಿ, ಪೂಜಾಶ್ರೀ, ಪೂರ್ಣಚಂದ್ರ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.









