ಸುಳ್ಯ:ಮಂಗಳೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಜವಳಿ ಉದ್ಯಮದಲ್ಲಿ ಜನರ ಮನಗೆದ್ದ ಪಿ.ಎಸ್.ಆರ್.ಸಿಲ್ಕ್ ನವರ ಸಾರಿ ಮೇಳ ಮತ್ತೆ ಸುಳ್ಯದಲ್ಲಿ ನಡೆಯಲಿದೆ. ಇಂದಿನಿಂದ (ಆ.22- 24ರ ತನಕ) ಮೂರು ದಿನಗಳ ಕಾಲ ಸುಳ್ಯದ ಜ್ಯೂನಿಯರ್ ಕಾಲೇಜು ರಸ್ತೆಯ ಲಯನ್ಸ್ ಸೇವಾ ಸದನದಲ್ಲಿ ಸಾರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯ ತನಕ ತೆರೆದುಕೊಳ್ಳಲಿದೆ. ಅಪೂರ್ವ ಸಾರಿಗಳ ವರ್ಣ ಲೋಕ ತೆರೆದುಕೊಳ್ಳಲಿದ್ದು ಸಾವಿರಾರು
ವೈವಿಧ್ಯಮಯ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಆಕರ್ಷಕ ಡಿಸ್ಕೌಂಟ್ ಸೇಲ್ ನಡೆಯಲಿದ್ದು ಡಿಸ್ಕೌಂಟ್ ಸಾರಿಗಳ ಪ್ರತ್ಯೇಕ ಕೌಂಟರ್ ತೆರೆಯಲಾಗುತ್ತದೆ. ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡದ ಸಿಲ್ಕ್ ಸಾರೀಸ್, ಕಾಟನ್ ಸಾರೀಸ್, ಫ್ಯಾನ್ಸಿ ಸಾರೀಸ್, ಸೆಲ್ವಾರ್ ಮೇಟೀರಿಯಲ್ಸ್ ಸೇರಿದಂತೆ ಎಲ್ಲಾ ರೀತಿಯ ವೈವಿಧ್ಯಮಯ ಸಾರಿಗಳ ಅಪೂರ್ವ ಸಂಗ್ರಹ ಲಭ್ಯವಿರಲಿದೆ. ಸುಳ್ಯದ ಸಾರಿ ಪ್ರಿಯರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಈ ಹಿಂದೆ ಸುಳ್ಯದಲ್ಲಿ ಪಿಎಸ್ಆರ್ ಸಿಲ್ಕ್ ಸಾರೀಸ್ ಪ್ರದರ್ಶನ ಮತ್ತು ಮಾರಾಟ ನಡೆದ ಸಂದರ್ಭದಲ್ಲಿ ಸುಳ್ಯದ ಜನತೆಯಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗ್ರಾಹಕರ ನಿರಂತರ ಬೇಡಿಕೆಯ ಹಿನ್ನಲೆಯಲ್ಲಿ ಮತ್ತೆ 3 ದಿನಗಳ ಸಾರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮತ್ತೆ ಸಿದ್ಧರಾಗಿ ಸುಂದರ ಸೀರೆಗಳ ವರ್ಣಮಯ ಸಾರಿ ಲೋಕವನ್ನು ಕಣ್ತುಂಬಿಕೊಳ್ಳಲು.. ಖರೀದಿಸಿ ಆನಂದಿಸಲು.. ಲಯನ್ಸ್ ಸೇವಾ ಸದನಕ್ಕೆ ಬನ್ನಿ.. ಮರೀಬೇಡಿ.. ಆ.22 ರಿಂದ 24ರ ತನಕ ಕೇವಲ 3 ದಿನ ಮಾತ್ರ..!






