ಸುಳ್ಯ: ಸುಳ್ಯ ಅರಂಬೂರಿನ ರಸಪಾಕ ಗ್ರೂಪ್ಸ್ನ ನೂತನ ಸಸ್ಯಾಹಾರಿ ಹೋಟೆಲ್ ‘ಶ್ರೀಕೃಷ್ಣ ರಸಪಾಕ ಗ್ರ್ಯಾಂಡ್’ಗೆ ಖ್ಯಾತ ಚಲನಚಿತ್ರ ನಟ ಪ್ರಕಾಶ್ ತೂಮಿನಾಡು ಭೇಟಿ ನೀಡಿದರು. ಇಂದು ಬೆಳಿಗ್ಗೆ ಆಗಮಿಸಿದ ಅವರನ್ನು ಹೋಟೆಲ್ನ
ಪಾಲುದಾರರಾದ ನಾರಾಯಣ ಕೇಕಡ್ಕ ಸ್ವಾಗತಿಸಿ, ಸನ್ಮಾನಿಸಿ ಗೌರವಿಸಿದರು.ಸೂ ಪ್ರಮ್ ಸೋ, ಕಾಸರಗೋಡು ಪ್ರಾಥಮಿಕ ಶಾಲೆ ಸಿನಿಮಾ ಖ್ಯಾತಿಯ ಪ್ರಕಾಶ್ ತೂಮಿನಾಡು
ನೂತನ ಹೋಟೆಲ್ಗೆ ಶುಭ ಹಾರೈಸಿ ಉಪಾಹಾರ ಸೇವಿಸಿ ತೆರಳಿದರು. ಈ ಸಂದರ್ಭದಲ್ಲಿ ಹರಿರಾಯ ಕಾಮತ್, ಸುಪ್ರೀತಾ ಕೇಕಡ್ಕ, ಅಭಿಷೇಕ್ ಕೇಕಡ್ಕ ಮತ್ತಿತರರು ಉಪಸ್ಥಿತರಿದ್ದರು.





