ತಿರುವನಂತಪುರಂ: ಕೇರಳ ರಾಜ್ಯ ಲಾಟರಿಯ ಪೂಜಾ ಬಂಪರ್ ಲಾಟರಿ ಟಿಕೆಟ್ನ ಡ್ರಾ ನ.22ರಂದು ನಡೆಯಿತು. JD 545542 ನಂಬರ್ಗೆ ಪ್ರಥಮ ಬಹುಮಾನ ಒಲಿದು ಬಂದಿದೆ. ಎರಡನೆ ಬಹುಮಾನವಾಗಿ

5 ಮಂದಿಗೆ ತಲಾ ಒಂದು ಕೋಟಿ ಲಭಿಸಲಿದೆ.ಮೂರನೇ ಬಹುಮಾನ 5 ಲಕ್ಷದಂತೆ 10 ಮಂದಿಗೆ, 4ನೇ ಬಹುಮಾನ 3 ಲಕ್ಷದಂತೆ 5 ಮಂದಿಗೆ, 5ನೇ ಬಹುಮಾನ 2 ಲಕ್ಷದಂತೆ 5 ಮಂದಿಗೆ ಲಭಿಸಲಿದೆ. ಅಲ್ಲದೆ ಹಲವು ಬಹುಮಾನಗಳು ಇದೆ. ದಸರಾ ಪ್ರಯುಕ್ತ 300ರೂ ಮುಖಬೆಲೆಯ ಟಿಕೆಟ್ ಮಾರುಕಟ್ಟೆಗೆ ತಂದಿತ್ತು.














