ಹೋಳಿ ಹುಣ್ಣಿಮೆ ದಿನ ರಂಗಿನ ಚಂದಿರ ನೋಡುಗರ ಮನ ಸೆಳೆಯಿತು. ಹೋಳಿ ಹಬ್ಬದಂತೆಯೇ ರಂಗು ರಂಗಾಗಿ ಆಕಾಶದಲ್ಲಿ ವರ್ಣ ವೈವಿಧ್ಯವಾಗಿ ಗೋಚರಿಸಿದ ರಂಗಿನ ಚಂದ ಮಾಮನನ್ನು ಹಿರಿಯ ಪತ್ರಕರ್ತರು ಹಾಗೂ ಛಾಯಾಚಿತ್ರಗಾರರಾದ ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು
ಆಕರ್ಷಕವಾಗಿ ಸೆರೆ ಹಿಡಿದಿದ್ದಾರೆ. ಅವರ ಕ್ಯಾಮರ ಕಣ್ಣಲ್ಲಿ ಬೆಂಗಳೂರಿನ ಬಾನಲ್ಲಿ ಸೆರೆಯಾದ ಹೋಳಿ ಹುಣ್ಣಿಮೆ ಚಂದಿರನ ಕಣ್ತುಂಬಿಕೊಳ್ಳಿ…!
ಚಿತ್ರಗಳು: ಶಿವಸುಬ್ರಹ್ಮಣ್ಯ ಕೆ.



