ಪೆರಾಜೆ: ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳನ್ನೂ ಪಡೆಯುವ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕ್ಲೀನ್ ಸ್ವೀಪ್ ಮಾಡಿದ್ದಾರೆ. 13 ಸ್ಥಾನಗಳಿಗೆ 26 ಮಂದಿ ಸ್ಪರ್ಧಾ ಕಣದಲ್ಲಿದ್ದರು.
ಸಾಲಗಾರರ ಕ್ಷೇತ್ರದಿಂದ
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ನಾಗೇಶ್ ಕುಂದಲ್ಪಾಡಿ (534 ಮತ) ಜಯರಾಮ ನಿಡ್ಯಮಲೆ (402) , ಧನಂಜಯ ಕೋಡಿ (346) , ಹೊನ್ನಪ್ಪ ಅಮೆಚೂರು (453) , ಸೀತಾರಾಮ ಕದಿಕಡ್ಕ (388) ಅಶೋಕ ಪೆರುಮುಂಡ (478) ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಕ್ಷೇತ್ರದಿಂದ ಬಿಜೆಪಿಯ ಜಯರಾಮ ಪಿ.ಟಿ (461),
ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಿಜೆಪಿಯ ಶೇಷಪ್ಪ ಎನ್.ವಿ. (525) ಮಹಿಳಾ ಸ್ಥಾನದಿಂದ ಬಿಜೆಪಿಯ ಪುಷ್ಪಾವತಿ ವೈ.ಜೆ. (415ಮತ) , ಪ್ರಮೀಳ ಎನ್. (457) ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪ್ರದೀಪ್ ಕೆ.ಎಂ. (537 ಮತ)
ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಬಿಜೆಪಿಯ ದೀನರಾಜ್ ಡಿ.ಸಿ.( 470) ಸಾಲರಹಿತ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಿರಣ್ ಬಿ.ಎಲ್. (190ಮತ) ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ ಸಾಲಗಾರರ ಕ್ಷೇತ್ರದಿಂದ
ಸುರೇಶ್ ಪೆರುಮುಂಡ 308 ಮತ ಮತ, ದಯಾನಂದ ಪೆರುಮುಂಡ 310 ಮತ, ಗೌತಮ್ ಎಂ.ಎಸ್. 170 ಮತ ಚಿದಾನಂದ ಪೀಚೆ 284 ಮತ, ಜನಾರ್ದನ ನಾಯ್ಕ ನಿಡ್ಯಮಲೆ 168 ಮತ, ಉಮೇಶ್ ಕುಂಬಳಚೇರಿ 210 ಮತ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಹರೀಶ್ ಪಿ.ಪಿ. 246, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಶ್ರೀಧರ ನಾಯ್ಕ ಕೆ.ಸಿ. 181 ಮತ, ಮಹಿಳಾ ಸ್ಥಾನದಿಂದ ರೋಹಿಣಿ ಎಂ.ಜಿ. 192, ಶೀಲಾ ಎನ್.ಸಿ. 316,
ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಅಬೂಬಕ್ಕರ್ ಪಿ.ಎಂ. 182 ಮತ,
ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಹರಿಪ್ರಸಾದ್ ಪಿ.ಬಿ. 256 ಮತ
ಸಾಲರಹಿತ ಕ್ಷೇತ್ರದಿಂದ ನೇಮಿರಾಜ ಪಿ.ಎಚ್. 122 ಮತಗಳನ್ನು ಪಡೆದುಕೊಂಡಿದ್ದಾರೆ.