ಪೇರಡ್ಕ: ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕಗೂನಡ್ಕ ಸಂಪಾಜೆ ಸುಳ್ಯ ಇದರ ಉರೂಸ್ ಸಮಾರಂಭಕ್ಕೆ ಜ.31ರಂದು ಚಾಲನೆ ನೀಡಲಾಯಿತು.ಖತೀಬರಾದ ಅಹ್ಮದ್ ನಹೀಂಮ್ ಫೈಝಿ ಅಲ್ ಮಅಬರಿ ಅವರು ದುವಾ ನೆರೆವೇರಿಸಿದರು. ಸಂಪಾಜೆ ಪೇರಡ್ಕ ಗೂನಡ್ಕ ಮುಹಿಯದ್ದಿನ್ ಜುಮಾ ಮಸೀದು ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಧ್ವಜಾರೋಹಣಗೈದು ಊರೂಸ್ ಸಮಾರಂಭಕ್ಕೆ ಚಾಲನೆ ನೀಡಿದರು.
ಖಬರ್ ಝಿಯರತ್, ಮುಖಾಂ ಅಲಂಕಾರ ಹಾಗೂ
ವಿಶೇಷ ಪ್ರಾರ್ಥನೆಯನ್ನು ಖತೀಬರಾದ ಅಹ್ಮದ್ ನಈಮ್ ಫೈಝಿ ಅಲ್ ಮಆಬರಿ ನೆರವೇರಿಸಿದರು.ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಮಾಜಿ ಅಧ್ಯಕ್ಷರಾದ ಕರಾವಳಿ ಇಬ್ರಾಹಿಂ ಹಾಜಿ, ಆಲಿ ಹಾಜಿ, ಗೌರವ ಅಧ್ಯಕ್ಷರಾದ ಟಿ ಇ ಆರೀಫ್ ತೆಕ್ಕಿಲ್,ಸದರ್ ಮುಅಲ್ಲಿಮ್ ಹಮೀದ್ ಮುಸ್ಲಿಯಾರ್, ಹಾರಿಸ್ ಅಝ್ಹರಿ ಗಟ್ಟಮನೆ, ಜಿ.ಎಂ ಇಬ್ರಾಹಿಂ ಶೆಟ್ಟಿಯಡ್ಕ, ಬಾತಿಷ ತೆಕ್ಕಿಲ್ ಶೆಟ್ಟಿಯಡ್ಕ, ಹಿರಿಯರಾದ

ಪಾಂಡಿ ಅಬ್ಬಾಸ್ ಮೊಯಿದು ದರ್ಖಾಸ್, ಉಪಾಧ್ಯಕ್ಷರಾದ ಟಿ.ಬಿ ಹನೀಫ್ ದರ್ಖಾಸ್, ಖಜಾಂಜಿ ಟಿ.ಎ.ಮಹಮ್ಮದ್ ಕುಂಇ’ ತೆಕ್ಕಿಲ್ ಪೇರಡ್ಕ ಪ್ರಧಾನ ಕಾರ್ಯದರ್ಶಿ ಪಿ.ಕೆ ಉಮ್ಮರ್ ಗೂನಡ್ಕ , ಕಾರ್ಯದರ್ಶಿ ಕೆ.ಎಂ ಉಸ್ಮಾನ್,ಇಸ್ಮಾಯಿಲ್ ಹಾಜಿ ಪೇರಡ್ಕ, ರಜ್ಜಾಕ್ ಹಾಜಿ ಅಡಿಮರಡ್ಕ, ಟಿ ಎಂ ರಝಕ್ ದರ್ಕಾಸ್,ಎಂಆರ್.ಡಿ. ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಮುನೀರ್ ದಾರಿಮಿ, ಕಾರ್ಯದರ್ಶಿ ಹನೀಫ್ ಮೊಟ್ಟೆಂಗಾರ್, ರಫೀಕ್ ಕೆ ಎಂ, ರಜಾಕ್ ಸೂಪರ್,ರಫೀಕ್ ಕರಾವಳಿ,ಟಿ ಬಿ ಅಬ್ದುಲ್ಲ, ಟಿ ಎಂ ಅಬ್ದುಲ್ಲ ದರ್ಕಾಸ್, ಸಾಜೀದ್ ಆಜ್ಹಾರಿ ಪೇರಡ್ಕ,ಇರ್ಷಾದ್ ಬದ್ರಿಯಾ,ಯುವಕ ಮಂಡಲ ಅಧ್ಯಕ್ಷರಾದ ಸಾಜೀದ್ ಐ ಜಿ, ಸಾಧುಮಾನ್ ತೆಕ್ಕಿಲ್, ಜಾಕಿರ್ ಪಾಲಡ್ಕ, ಲತೀಫ್ ತೆಕ್ಕಿಲ್, ತಾಜುದ್ದೀನ್ ಅರಂತೋಡು.ಕೆ.ಎಂ ಮೂಸಾನ್, ಶಂಸುದ್ದಿನ್ ದರ್ಕಾಸ್ ಮೊದಲಾದವರು ಉಪಸ್ಥಿತರಿದ್ದರು. ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ಸ್ವಾಗತಿಸಿ ವಂದಿಸಿದರು.