ಪಂಜ: ಪಙಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಪ್ರಯುಕ್ತ ನಡೆಯುವ ಬ್ರಹ್ಮ ರಥೋತ್ಸವದ ರಥ ಮುಹೂರ್ತ ನೆರವೇರಿತು. ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ನೆರವೇರಿದ ಬಳಿಕ ರಥ ಮುಹೂರ್ತ ನಡೆಯಿತು. ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್, ಬ್ರಹ್ಮ ರಥೋತ್ಸವ ವ್ಯವಸ್ಥೆಯ ಸಂಚಾಲಕರಾದ ಕುಮಾರ ಕಕ್ಯಾನ, ಪುತ್ಯ, ಸಂಪ, ಚಿದ್ಗಲ್ ಹಾಗೂ ಕಕ್ಯಾನ ಬೈಲ್ ನವರು ಉಪಸ್ಥಿತರಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.





