ಚೆನ್ನೈ:ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ಅಪಘಾನಿಸ್ತಾನ ತಂಡಕ್ಕೆ 283 ರನ್ ಗುರಿ ನೀಡಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿದೆ ಪಾಕ್ ಪರ ನಾಯಕ ಬಾಬರ್ ಅಝಂ (74) ಹಾಗೂ ಆರಂಭಿಕ ಬ್ಯಾಟರ್ ಅಬ್ದುಲ್ಲ ಶಫೀಕ್(58) ಅರ್ಧ ಶತಕ ಭಾರಿಸಿದರು. ಇಫ್ತಿಕರ್ ಅಹ್ಮದ್ ಹಾಗೂ ಶಾದಾಬ್ ಖಾನ್ ಬಿರುಸಿನ ಬ್ಯಾಟಿಂಗ್ ನಡೆಸಿ ತಲಾ 40 ರನ್ ಗಳಿಸಿದರು. ಅಪಘಾನ್ ಪರ ನೂರ್ ಅಹಮ್ಮದ್ 3 ಹಾಗೂ ನವೀನ್-ಉಲ್-ಹಕ್ ವಿಕೆಟ್ ಪಡೆಸರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post