ಪೈಚಾರ್: ಪೈಚಾರ್ ಶ್ರೀಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏ.20ರಿಂದ 23ರ ತನಕ ನಡೆಯಲಿದೆ. ಇದರ
ಗೊನೆಮುಹೂರ್ತ ಕಾರ್ಯಕ್ರಮ ಏ.13ರಂದು ನಡೆಯಿತು.ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ
ಅಧ್ಯಕ್ಷ ಸುಂದರ್ ರಾವ್,ಕಾರ್ಯಾಧ್ಯಕ್ಷ ದೇವಿಪ್ರಸಾದ್ ಕೆ ಎಸ್, ಸಂಚಾಲಕ ರಾಜೇಶ್ ಶೆಟ್ಟಿ ಮೇನಾಲ, ಕೋಶಾಧಿಕಾರಿ ಕೇಶವ ಮಾಸ್ತರ್ ಸಿ.ಎ, ಸಹ ಸಂಚಾಲಕ ನಾರಾಯಣ ಎಸ್ ಎಂ, ಗೌರವ ಸಲಹೆಗಾರರಾದ ಬಾಲಗೋಪಾಲ ಸೇರ್ಕಜೆ, ಶ್ರೀನಿವಾಸ್ ರಾವ್ ಹಳೆಗೇಟ್,ಆನಂದ ಬೆಟ್ಟಂಪಾಡಿ ಚಂದ್ರಶೇಖರ.ಎ, ಕಾರ್ಯದರ್ಶಿಗಳಾದ ರಾಘವ ಪೆರಾಜೆ,ಜಗದೀಶ್.ಎನ್.ಆರ್, ಪ್ರಚಾರ ಸಮಿತಿ ಯ ಅವಿನ್ ಬೆಟ್ಟಂಪಾಡಿ, ಪ್ರಶಾಂತ್ ಜಯನಗರ, ಪುರುಷೋತ್ತಮ ಗೌಡ, ಕುಶಾಲಪ್ಪ ಗೌಡ ಆನಂದ ಬಿ ಕೆ,ಮಧುಸೂದನ್ ಅವಿನ್, ಮೊಕ್ತೇಸರರಾದ ಸಂಜೀವ ಪೂಜಾರಿ, ಕೃಷ್ಣ ಡಿ ಪೆರಾಜೆ, ಯಮುನ, ವೇಣುಗೋಪಾಲ
ಚಂದ್ರ ಪೈಚಾರ್,ಚಂದ್ರಕಾಂತ ಎಂ.ಎಸ್,ರಾಧಾಕೃಷ್ಣ ಬೆಟ್ಟಂಪಾಡಿ
ಚಿದಾನಂದ ಎಸ್.ಎಂ,ಕೌಶಿಕ್ ಪೈಚಾರ್
ಚಂದ್ರಶೇಖರ ಏರಿಂಜೇರಿ,ರಾಧಾಕೃಷ್ಣ ಅಮ್ಮಂಗೋಡು ಮತ್ತಿತರರು ಉಪಸ್ಥಿತರಿದ್ದರು.
















