ಸುಳ್ಯ:ಅ.10ರಂದು ಸಂಜೆ ಸುಳ್ಯದ ಶಾರದೋತ್ಸವ ದ ಶೋಭಯಾತ್ರೆ ನಡೆಯಲಿದ್ದು ಈ ಸಂದರ್ಭದಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಮುಖ್ಯರಸ್ತೆ (ರಾಷ್ಟೀಯ ಹೆದ್ದಾರಿ ) ಯಲ್ಲಿ ಹಳೇಗೇಟಿನಿಂದ ವಿಷ್ಣು ಸರ್ಕಲ್ ತನಕ ವಾಹನ ಪಾರ್ಕಿಂಗ್ ನ್ನು ನಿಷೇಧಿಸಲಾಗಿದೆ.
ವಾಹನ ಮಾಲೀಕರು ತಮ್ಮ ವಾಹನಗಳನ್ನು ಗಾಂಧಿನಗರ ಶಾಲಾ ಬಳಿ, ಎಪಿಎಂಸಿ, ಜೂನಿಯರ್ ಕಾಲೇಜು ಮೈದಾನಗಳಲ್ಲಿ ವಾಹನ ಪಾರ್ಕಿಂಗ್ ಮಾಡುವಂತೆ ನಗರ ಪಂಚಾಯತ್ ಪ್ರಕಟಣೆ ತಿಳಿಸಿದೆ.
previous post