ಸುಳ್ಯ:ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಸುಳ್ಯ ಎನ್. ಎಂ.ಪಿ.ಯು. ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ 89 ವಿದ್ಯಾರ್ಥಿಗಳಲ್ಲಿ 89 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100% ಫಲಿತಾಂಶ ದಾಖಲಾಗಿದೆ.ಒಟ್ಟು 34 ಮಂದಿ ಡಿಸ್ಟಿಂಕ್ಷನ್,50ಮಂದಿ ಪ್ರಥಮ ದರ್ಜೆ ಹಾಗೂ

ಸುಗುಣ, ಅಭಿಜ್ಞಾ ಭಟ್, ಶರಣ್ಯ
5ದ್ವಿತೀಯ ದರ್ಜೆ ಗಳಿಸಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ 33 ಮಂದಿ ಹಾಜರಾಗಿದ್ದು 10ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ವಾಣಿಜ್ಯ ವಿಭಾಗದ 49 ವಿದ್ಯಾರ್ಥಿಗಳಲ್ಲಿ24 ಮಂದಿ ಡಿಸ್ಟಿಂಕ್ಷನ್ ಮತ್ತು ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 7 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ ಸುಗುಣ ಎಸ್ 596 ಅಭಿಜ್ಞಾ ಭಟ್ ಎಸ್ 595,ಸಾಕ್ಷಿ ಎ 582 ವಾಣಿಜ್ಯ ವಿಭಾಗದ ಶರಣ್ಯ ಪಿ ಜಿ 590,ಯು ಬಿ ಕಾರ್ತಿಕ್ ರಾವ್ 577,ಸಿಂಚನ ಬಿ 572 ಅಂಕಗಳು ಮತ್ತು ಕಲಾ ವಿಭಾಗದ ಗುಣಶೇಖರ ಪಿ ಆರ್ 481,ಯಶ್ ವಂತ್ ಕುಶಾಲಪ್ಪ 465,ತನ್ವಿ ಪಿಬಿ 460ಅಂಕಗಳನ್ನು ಪಡೆದಿದ್ದಾರೆ.











