ನಾಲ್ಕೂರು: ನಿವೇದಿತಾ ಸಂಚಾಲನ ಸಮಿತಿ ನಾಲ್ಕೂರಿನಲ್ಲಿ ರಚನೆಯಾಯಿತು. ಸಂಚಾಲಕರಾಗಿ ಪ್ರಶಾಂತಿ ಮರಕತ, ಸಹ ಸಂಚಾಲಕರಾಗಿ ಪ್ರಮೀಳಾ ಭಾಸ್ಕರ ಆಯ್ಕೆಯಾದರು. ಸದಸ್ಯರಾಗಿ
ಪ್ರಶಾಂತಿ ಮರಕತ, ಪ್ರಮೀಳಾ ಭಾಸ್ಕರ
ಪಲ್ಲವಿ ಕೊಚ್ಚಿ, ತಿಲಕ ಕೊಲ್ಯ, ಸವಿತಾ ಕುಳ್ಳಂಪಾಡಿ, ಮೋಹನಂಗಿ ಎಚ್, ಸವಿತಾ ಹುಲಿಮನೆ ಮತ್ತು ಲೀಲಾವತಿ ಆಂಜೇರಿ ಭಾರತಿ ಸಾಲ್ತಾಡಿ ಆಯ್ಕೆಯಾದರು. ಈ ಸಂದರ್ಭದಲ್ಲಿ ತಾಲೂಕು ಟ್ರಸ್ಟ್ ನಿರ್ದೇಶಕರಾದ ಸವಿತಾ ಕಾಯರ ಉಪಸ್ಥಿತರಿದ್ದರು.