ಸುಳ್ಯ: ನ್ಯೂ ಚೆನ್ನೈ ಶಾಪಿಂಗ್ ಸ್ಯಾರೀಸ್ & ರೆಡಿಮೇಡ್ಸ್ನ ವತಿಯಿಂದ ಯುಗಾದಿ ಪ್ರಯುಕ್ತ ಶಾಪಿಂಗ್ ಉತ್ಸವ ಸುಳ್ಯದ ಜೂನಿಯರ್ ಕಾಲೇಜು ರಸ್ತೆಯ ಲಯನ್ಸ್ ಸೇವಾ ಸದನದಲ್ಲಿ ಆರಂಭಗೊಂಡಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲಾ ತರಹದ ಬಟ್ಟೆಗಳನ್ನು ಕೇವಲ 219 ರೂಗೆ ಖರೀದಿಸಬಹುದು. ಮಕ್ಕಳಿಂದ ದೊಡ್ಡವರ ವರೆಗೆ ಯಾವುದೇ
ಬಟ್ಟೆ ಕೊಂಡರೂ 219 ರೂ ಪಾವತಿಸಿದರೆ ಸಾಕು. ಮಕ್ಕಳ, ಮಹಿಳಯರ, ಪುರುಷರು ಸೇರಿ ಎಲ್ಲಾ ವಯಸ್ಸಿನವರ ತರಹದ ಆಕರ್ಷಕ ಕಣ್ಮನ ಸೆಳೆಯುವ ಲೆಕ್ಕವಿಲ್ಲದ ಡಿಸೈನ್ಗಳಲ್ಲಿ ಬಟ್ಟೆಗಳು ಲಭ್ಯವಿದೆ. ಕುಟುಂಬಕ್ಕೆ ಬೇಕಾದ ಎಲ್ಲಾ ವಿಧವಾದ ಬಟ್ಟೆಗಳನ್ನು ಒಂದೇ ಸ್ಥಳದಲ್ಲಿ ಲಭ್ಯವಿದೆ ಎಂಬುದು ಈ ಶಾಪಿಂಗ್ ಉತ್ಸವದ ವಿಶೇಷತೆ.

ಹುಟ್ಟಿದ ಮಗುವಿನಿಂದ ವಯಸ್ಕರು, ಹಿರಿಯರು, ಮಹಿಳೆಯರು, ಪುರುಷರು ಧರಿಸುವ ಎಲ್ಲಾ ವಿಧದ ಸೀರೆಗಳು, ಪಂಚೆಗಳು, ಪ್ರಾಕ್ ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್ಸ್, ಬ್ಲೌಸ್, ಪ್ಯಾಂಟ್ ಶರ್ಟ್, ಜೀನ್ಸ್ ಪ್ಯಾಂಟ್, ನೈಟಿ, ಜರ್ಕಿನ್ಸ್, ಬಾಬಾಸೂಟ್ ಸೇರಿ ಎಲ್ಲಾ ಬಟ್ಟೆಗಳು, ಅಲ್ಲದೆ ಅನೇಕ ಪ್ರಸಿದ್ಧ ಬ್ರಾಂಡ್ಗಳ ಬಟ್ಟೆಗಳು ಆಕರ್ಷಕ ಡಿಸೈನ್ನಲ್ಲಿ ಮತ್ತು ಉತ್ತಮ ಗುಣಮಟ್ಟದಲ್ಲಿ ಲಭ್ಯವಿದೆ. ಇಂದೇ ಭೇಟಿ ಕೊಡಿ.
ಯುಗಾದಿ ಹಬ್ಬದ ಪ್ರಯುಕ್ತ 15 ದಿನಗಳ ಕಾಲ ಈ ಶಾಪಿಂಗ್ ಉತ್ಸವ ಸುಳ್ಯದಲ್ಲಿ ಇರಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9944104339 ಸಂಖ್ಯೆಯನ್ನು ಸಂಪರ್ಕಿಸಬಹುದು.










