ಸುಳ್ಯ:ಅಮೃತ್ ಕುಕ್ಕೇಟಿ ನೇತೃತ್ವದಲ್ಲು ‘ನಿಯೋಫ್ಲೈ ಪೋಟೋಗ್ರಫಿ’ ಎಂಬ ನೂತನ ಸ್ಟುಡಿಯೋ ನಾಳೆ(ಮಾ.21) ಮಂಡೆಕೋಲು ಗ್ರಾಮದ ಪೇರಾಲಿನಲ್ಲಿ ಶುಭಾರಂಭಗೊಳ್ಳಲಿದೆ. ಪೇರಾಲಿನ ತೇಜಸ್ವಿ ಸಂಕೀರ್ಣದಲ್ಲಿ ನೂತನ ಸ್ಟುಡಿಯೋ ಉದ್ಘಾಟನೆಯಾಗಲಿದೆ. ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ
ಆರಂಭವಾಗುವ ಸ್ಟುಡಿಯೋದಲ್ಲಿ ಅತ್ಯಂತ ಶೀಘ್ರವಾಗಿ ಪೊಟೊ ಹಾಗೂ ಇತರ ಸೇವೆ ನೀಡಲಾಗುತ್ತದೆ.
ಹತ್ತು ನಿಮಿಷದಲ್ಲಿ ಪಾಸ್ಪೋರ್ಟ್ ಸೈಜ್ ಫೋಟೋ ಲಭ್ಯವಿದೆ.
ಮದುವೆ, ಸಭೆ, ಸಮಾರಂಭಗಳ ಆಕರ್ಷಕ ಫೋಟೋ ಮತ್ತು ವಿಡಿಯೋ ಮಾಡಿ ಕೊಡಲಾಗುತ್ತದೆ.ಮಿತ ದರದಲ್ಲಿ

ಆಮಂತ್ರಣ ಪತ್ರ ಮುದ್ರಣ ಮಾಡಿಕೊಡಲಾಗುವುದು.ಜೆರಾಕ್ಸ್ ಸೌಲಭ್ಯ ಇದೆ.ಪೋಸ್ಟರ್, ಬ್ಯಾನರ್, ಡಿಸೈನಿಂಗ್ ಫೋಟೋ ಪ್ರೇಮ್ ಮಾಡಿಕೊಡಲಾಗುವುದು.
ಪ್ರಮಾಣಪತ್ರ ಮತ್ತು ಟ್ರೋಫಿ ಹಾಗೂ ಇತ್ಯಾದಿ ಸೇವೆ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ
ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು
8310001962, 9902269771
ಎಂದು ಸಂಸ್ಥೆಯ ಮಾಲಕರಾದ ಅಮೃತ್ ಕುಕ್ಕೇಟಿ ಹಾಗೂ ಜಯಪ್ರಕಾಶ್ ಕುಕ್ಕೇಟಿ ತಿಳಿಸಿದ್ದಾರೆ.