ಮೈಸೂರು:ವಿಶ್ವ ವಿಖ್ಯಾತ ಮೈಸೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅರಮನೆ ವೇದಿಕೆಯಲ್ಲಿ ಗಾಯಕಿ ಡಾ.ಶ್ವೇತಾ ಮಡಪ್ಪಾಡಿ ಹಾಗೂ ತಂಡದಿಂದ ಗಾಯನ ಕಾರ್ಯಕ್ರಮ ಸೆ.23ರಂದು ನಡೆಯಿತು. ಶ್ವೇತಾ ನೇತೃತ್ವದ ಕನ್ನಡ ಕಾಜಾಣ ತಂಡದಿಂದ

ಕನ್ನಡ ಕಾಜಾಣ- ಹಾಡು ಪಾಡು ಪ್ರಸ್ತುತ ಪಡಿಸಲಾಯಿತು.ತಂಡಡದಲ್ಲಿ ಡಾ.ಶ್ವೇತಾ ಮಡಪ್ಪಾಡಿ, ರಜತ್ ಶರ್ಮಾ, ಮುದ್ದು ಕೃಷ್ಣ, ಸ್ವರಾ, ಶಾರದ, ಸಾನ್ವಿ, ಅದಿತ್ರಿ, ಆಕರ್ಷ್ ಶರ್ಮ, ಸಿಂಧು ಕಮಲ್, ಯಶವಂತ್, ಕಿರಣ್, ಗಗನ್, ಗುರುರಾಜ್, ರಮೇಶ್ ಧನ್ನೂರ, ಜೋಷೀಲ್ ವರ್ಮಾ
ಭಾಗವಹಿಸಿದ್ದರು. ಸುಳ್ಯ ಕಂದ್ರಪ್ಪಾಡಿಯವರಾದ ಶ್ವೇತಾ ಮಡಪ್ಪಾಡಿ ಮೈಸೂರಿನಲ್ಲಿ ನೆಲೆಸಿದ್ದಾರೆ.





